ಕುಂಬ್ರ ಅಲ್ ರಾಯಾ ಹೋಟೆಲ್‌ನಲ್ಲಿ ಬ್ರೂಸ್ಟೆಡ್ ಚಿಕನ್, ಫ್ರೆಂಚ್ ಫ್ರೈಸ್ ಲಭ್ಯ
ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರದಲ್ಲಿರುವ ಅಲ್ ರಾಯಾ ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಇದೀಗ ಬ್ರೂಸ್ಟೆಡ್ ಚಿಕನ್ ಹಾಗೂ ಫ್ರೆಂಚ್ ಫ್ರೈಸ್ ಲಭ್ಯವಿದ್ದು ಹೋಂ ಡೆಲಿವರಿ ವ್ಯವಸ್ಥೆ ಕೂಡಾ ಇದೆ.
ಬಿರಿಯಾನಿ, ಚಿಕನ್ ಟಿಕ್ಕ, ಅಲ್ಫಾಮ್, ಶವರ್ಮಾ ಸೇರಿದಂತೆ ಬಗೆ ಬಗೆಯ ನಾನ್‌ವೆಜ್ ಖಾದ್ಯಗಳು, ಐಸ್‌ಕ್ರೀಂ ಐಟಂಗಳು, ಫ್ರೆಶ್ ಜ್ಯೂಸ್ ಅಲ್ ರಾಯಾ ಹೋಟೆಲ್‌ನಲ್ಲಿ ಲಭ್ಯವಿದ್ದು ಇದು ಪ್ರವಾಸಿಗರ ಅಚ್ಚುಮೆಚ್ಚಿನ ಹೋಟೆಲ್ ಕೂಡಾ ಆಗಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಆರ್ಡರ್‌ಗಳಿಗಾಗಿ 9535627300 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಅಲ್ ರಾಯಾ ಫ್ಯಾಮಿಲಿ ರೆಸ್ಟೋರೆಂಟ್‌ನ ಪ್ರಕಟನೆಯಲ್ಲಿ ತಿಳಿಸಿದ್ದಾರೆ.