ಸಾಲ್ಮರ ದಾರುಲ್ ಹಸನಿಯಾ ಯು.ಎ.ಇ ನ್ಯಾಷನಲ್ ಸಮಿತಿಗೆ ಆಯ್ಕೆ
ಪುತ್ತೂರು: ದಾರುಲ್ ಹಸನಿಯಾ ಅಕಾಡೆಮಿ ಸಾಲ್ಮರ ಇದರ ಯುಎಇ ನ್ಯಾಷನಲ್ ನ್ಯಾಷನಲ್ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಸಯ್ಯದ್ ಅಸ್ಕರಲಿ ತಂಙಳ್ ಕೋಲ್ಪೆ, ಅಧ್ಯಕ್ಷರಾಗಿ ಆರಿಫ್ ಕೂರ್ನಡ್ಕ ಆಯ್ಕೆಯಾಗಿದ್ದಾರೆ. ಕಾರ್ಯಾಧ್ಯಕ್ಷರಾಗಿ ಅನೀಸ್ ಪುರುಷರಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಆಸೀಫ್ ಮರೀಲ್ ಹಾಗೂ ಕೋಶಾಧಿಕಾರಿಯಾಗಿ ಬಶೀರ್ ಕೆಮ್ಮಿಂಜೆ ಆಯ್ಕೆಯಾಗಿದ್ದಾರೆ.