ಕರಾವಳಿ

ಶರೀಫ್ ಮುಸ್ಲಿಯಾರ್ ನಿಧನಪುತ್ತೂರು: ಸರ್ವೆ ಗ್ರಾಮದ ಗಡಿಪ್ಪಿಲ ನಿವಾಸಿಯಾಗಿದ್ದು ಪ್ರಸ್ತುತ ಕಾಸರಗೋಡು ಬೇಕಲದಲ್ಲಿ ನೆಲೆಸಿದ್ದ ಶರೀಫ್ ಮುಸ್ಲಿಯಾರ್ (40.ವ) ಅವರು ಅಲ್ಪಕಾಲದ ಅಸೌಖ್ಯದಿಂದ ಮಾ. 19ರಂದು ನಿಧನರಾಗಿದ್ದಾರೆ.

ಗಡಿಪ್ಪಿಲದಲ್ಲಿ ಈ ಹಿಂದೆ ವಾಸವಾಗಿದ್ದ ಶರೀಫ್ ಮೌಲವಿಯವರು ಪ್ರಸ್ತುತ ಕಾಸರಗೋಡು ಜಿಲ್ಲೆಯ ಬೇಕಲದಲ್ಲಿ ವಾಸವಾಗಿದ್ದು ಅದೇ ಪರಿಸರದ ಮಸೀದಿಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!