ಕರಾವಳಿ

ಹೊಳೆಯಲ್ಲಿ ಮುಳುಗಿ ಮೃತಪಟ್ಟ ತಸ್ಲೀಮ್ ಅಂತಿಮ ದರ್ಶನ ಪಡೆದ ಶಾಸಕ ಅಶೋಕ್ ರೈ

ಪುತ್ತೂರು: ಮಾಡಾವು ಸ್ನಾನಕ್ಕೆ ಹೊಳೆಗೆ ತೆರಳಿದ ವೇಳೆ ಹೊಳೆ ನೀರಲ್ಲಿ ಮುಳುಗಿ ಮೃತಪಟ್ಟ ಕಟ್ಟತ್ತಾರು ನಿವಾಸಿ ಹಂಝ ರವರ ಪುತ್ರ ವಿದ್ಯಾರ್ಥಿ ತಸ್ಲೀಂರವರ ಅಂತಿಮ ದರ್ಶನವನ್ನು ಶಾಸಕ ಅಶೋಕ್ ರೈ ಪಡೆದರು. ಮಹಮ್ಮದ್ ಬಡಗನ್ನೂರು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!