Author: news_bites_admin

ಕರಾವಳಿರಾಜಕೀಯ

ಜೆಡಿಎಸ್ ಅಲ್ಪಸಂಖ್ಯಾತ ಘಟಕದ
ಪ್ರ.ಕಾರ್ಯದರ್ಶಿಯಾಗಿ ಹಸೈನಾರ್ ಅಜ್ಜಾವರ

ಜೆಡಿಎಸ್ ಸುಳ್ಯ ‌ತಾಲೂಕು ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಹಸೈನಾರ್ ಅಜ್ಜಾವರ (ಸ್ವರ್ಣ) ರನ್ನು ನೇಮಕಗೊಳಿಸಿ, ತಾಲೂಕು ಘಟಕದ ಅಧ್ಯಕ್ಷ ಎ.ಬಿ.ಮೊಯಿದ್ದೀನ್ ಆದೇಶ ಮಾಡಿದ್ದಾರೆ.

Read More
ಕರಾವಳಿರಾಜಕೀಯ

ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್’ನಿಂದ ಸಿಗದ ಟಿಕೆಟ್: ನಿರ್ಧಾರ ಪ್ರಕಟಿಸಿದ ನಂದಕುಮಾರ್ ಅಭಿಮಾನಿ ಬಳಗ

ಸುಳ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ನಂದಕುಮಾರ್ ಅವರಿಗೆ ಟಿಕೆಟ್ ಸಿಗದೇ ಇರುವುದರಿಂದ ಅಸಮಾಧಾನಗೊಂಡಿರುವ ಅಭಿಮಾನಿ ಬಳಗದವರು ಕೊನೆಗೂ ತಮ್ಮ ಅಧಿಕೃತ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಪಕ್ಷದ ಯಾವುದೇ ಕಾರ್ಯಚಟುವಟಿಕೆಯಲ್ಲಿ

Read More
ಕರಾವಳಿರಾಜಕೀಯ

ಮನವೊಲಿಕೆ, ಒತ್ತಡಗಳಿಗೆ ಜಗ್ಗದ ಪುತ್ತಿಲರನ್ನು ಹಿಂದುತ್ವದ ಮೂಲಕವೇ ಕಟ್ಟಿ ಹಾಕಲು ಗೇಮ್ ಪ್ಲಾನ್?
ಪುತ್ತಿಲ ಕಣದಿಂದ ಹಿಂದೆ ಸರಿದರೆ ಯಾರಿಗೆ ಲಾಭ..? ಯಾರಿಗೆ ನಷ್ಟ..?

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿರುವ ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ಸ್ಪರ್ಧೆ ಬಹುತೇಕ ಖಚಿತ ಎನ್ನಲಾಗುತ್ತಿದ್ದು

Read More
ಕರಾವಳಿ

ಸುಳ್ಯದಲ್ಲಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ; ಡಿ.ವೈ.ಎಸ್.ಪಿ ಡಾ.ವೀರಯ್ಯ ಹಿರೇಮಠ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್

ಸುಳ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ಸಲುವಾಗಿ ರೋಡ್ ಶೋ ಇದ್ದ ಹಿನ್ನೆಲೆಯಲ್ಲಿ ಪೇಟೆಯಲ್ಲಿ ಎಲ್ಲಂದರೆ ಎಲ್ಲಿ ಜನಸಾಗರವೇ ತುಂಬಿತ್ತು. ಈ ಸಂದರ್ಭದಲ್ಲಿ ಪುತ್ತೂರು

Read More
ಕರಾವಳಿರಾಜಕೀಯ

ಸುಳ್ಯ: ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ-ಭವ್ಯ ನರಸಿಂಹಮೂರ್ತಿ ಕರೆ

ಸುಳ್ಯ: ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮೆಲ್ಲರ ಅಮೂಲ್ಯವಾದ ಮತವನ್ನು ನೀಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಕಾಂಗ್ರೆಸ್ ವಕ್ತಾರರು

Read More
ಕರಾವಳಿ

ಪುತ್ತೂರು: ಇವರ ರಿಕ್ಷಾದಲ್ಲಿ ಪ್ರಯಾಣಿಸಿದರೆ ನಿಮಗೆ ಜ್ಯೂಸ್ ಫ್ರೀ…!

ಪುತ್ತೂರು: ಪುತ್ತೂರು ನಗರದ ರಿಕ್ಷಾವೊಂದರಲ್ಲಿ ನೀವು ಪ್ರಯಾಣ ಮಾಡಿದರೆ ನಿಮಗೆ ಜ್ಯೂಸ್ ಫ್ರೀಯಾಗಿ ಕುಡಿಯಬಹುದು. ತಂಪಾದ ತಾಜಾ ಪುನರ್ಪುಳಿ ಜ್ಯೂಸ್ ದೊರೆಯುವ ರಿಕ್ಷಾ ನೆಹರೂ ನಗರದ ಚಾಲಕ

Read More
ಕರಾವಳಿ

ಕಡಬ: ಕಾರು, ತೂಫಾನ್ ವಾಹನದ ನಡುವೆ ಭೀಕರ ಅಪಘಾತ-ನಾಲ್ವರು ದಾರುಣ ಮೃತ್ಯು

ಕಡಬ: ಕಾರು ಮತ್ತು ತೂಫಾನ್ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿ ನಾಲ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೆಟ್ಟಣ ಎಂಬಲ್ಲಿ ವರದಿಯಾಗಿದೆ. ಹಲವು ಮಂದಿ

Read More
ಕರಾವಳಿರಾಜಕೀಯ

ಸುಳ್ಯ: ರೋಡ್ ಶೋ ಮೂಲಕ ಬಿಜೆಪಿ ಅಭ್ಯರ್ಥಿ ಭಾಗೀರಥಿ ನಾಮಪತ್ರ ಸಲ್ಲಿಕೆ

ಸುಳ್ಯದಲ್ಲಿ ಬಿಜೆಪಿ ಪಕ್ಷದಿಂದ ಭರ್ಜರಿಗೆ ರೋಡ್ ಶೋ ನಡೆಯಿತು. ರೋಡ್ ಶೋ ಮೂಲಕ ತೆರಳಿದ ವಿಧಾನಸಭಾ ಚುನಾವಣೆಗೆ ಸುಳ್ಯ ಬಿಜೆಪಿ ಅಭ್ಯರ್ಥಿ ಕು.ಭಾಗೀರಥಿ ಮುರುಳ್ಯ ನಾಮಪತ್ರ ಸಲ್ಲಿಸಿದರು.

Read More
ಕರಾವಳಿರಾಜಕೀಯ

ಸುಳ್ಯ: ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ

ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಕಾಂಗ್ರೆಸ್ ಪಕ್ಷದ ಕಚೇರಿಯಿಂದ ಮೆರವಣಿಗೆಯಲ್ಲಿ ಸಾಗಿ ಇಂದು ನಾಮ ಪತ್ರ ಸಲ್ಲಿಸಿದರು.ಬಸ್ ನಿಲ್ದಾಣದಿಂದ ಹೊರಟ ಬೃಹತ್ ಮೆರವಣಿಗೆಯಲ್ಲಿ

Read More
ಜಿಲ್ಲೆರಾಜಕೀಯ

ಕಾರ್ಕಳ: ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನಾಮಪತ್ರ ಸಲ್ಲಿಕೆ

ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎ.18ರಂದು ನಾಮಪತ್ರ ಸಲ್ಲಿಸಿದರು. ಶ್ರೀ ರಾಮಸೇನೆಯ ಮುಖಂಡ ಗಂಗಾಧರ್ ಕುಲಕರ್ಣಿ, ಸುಭಾಸ್ ಹೆಗ್ಡೆ,

Read More
error: Content is protected !!