ಅಲ್ಲಿ ಗೆದ್ದದ್ದು ಮಾನವೀಯತೆ..!
ಆತ ಅವರ ಯಾರೂ ಅಲ್ಲ.ಅಣ್ಣನಲ್ಲ,ತಮ್ಮನಲ್ಲ,ಮಿತ್ರನಲ್ಲ,ಬಂಧು ಅಲ್ಲ,ಜಾತಿಯವನಲ್ಲ,ಧರ್ಮೀಯನೂ ಅಲ್ಲ. ಆದರೆ,ಆತನನ್ನು ಅವರು ಪರಿಗಣಿಸಿದ್ದು ಅವನು ನಮ್ಮಂತೆ ಒಬ್ಬ ಮನುಷ್ಯನು.ಒಬ್ಬ ಹೆತ್ತಕರುಳಿನ ಕುಡಿ,ಒಬ್ಬ ಒಡಹುಟ್ಟಿದ ಸಹೋದರ. ಅಚಾನಕ್ಕಾಗಿ ಸಂಭವಿಸಿದ ಘಟನೆಯೊಂದರಿಂದ
Read More