ಕರಾವಳಿ

ಮತ್ತೆ ಬಂದಿದೆ ‘ವೈಟ್ ಟ್ಯಾಗ್’ ಬಿಗ್ ಮಾನ್ಸೂನ್ ಸೇಲ್ ಆಫರ್!

ಪುತ್ತೂರು: ಪುರುಷರ ಮತ್ತು ಮಹಿಳೆಯರ ಸಿದ್ದ ಉಡುಪುಗಳಿಗೆ ಹೆಸರು ಗಳಿಸಿದ ವೈಟ್ ಟ್ಯಾಗ್ ಇದೀಗ ‘ಮಾನ್ಸೂನ್ ಸೇಲ್’ ಬಿಗ್ ಆಫರ್ ಪ್ರಕಟಿಸಿದ್ದು ಗ್ರಾಹಕರಿಗೆ ಭರಪೂರ ದರಕಡಿತ ಮಾರಾಟದ ಕೊಡುಗೆ ನೀಡುತ್ತಿದೆ. ಪುತ್ತೂರು ಬಸ್ ನಿಲ್ದಾಣದ ಬಳಿ ಇರುವ ಮಳಿಗೆಯಲ್ಲಿ ಮಹಿಳೆಯರ ಉಡುಪುಗಳಿಗೆ 50.ಶೇ ದರ ಕಡಿತವಿದ್ದು ವಿವಿಧ ಕಂಪೆನಿಗಳ ಬ್ರಾಂಡೆಡ್ ಡ್ರೆಸ್‌ಗಳೂ ಅತೀ ಕಡಿಮೆ ಬೆಲೆಗೆ ಲಭ್ಯವಿದೆ.


ಪುತ್ತೂರು ಜಿ.ಎಲ್ ಮಾಲ್‌ನಲ್ಲಿರುವ ‘ವೈಟ್ ಟ್ಯಾಗ್’ ಪುರುಷರ ರೆಡಿಮೆಡ್ ಶೋರೂಂನಲ್ಲಿ ಹಾಗೂ ಸುಳ್ಯದ ‘ವೈಟ್ ಟ್ಯಾಗ್’ ಮಳಿಗೆಯಲ್ಲಿ ಅಮೋಘ ಆಫರ್ ಲಭ್ಯವಿದೆ. ಯಾವುದೇ ಎರಡು ಡ್ರೆಸ್ ಖರೀದಿಸಿದರೆ ಒಂದು ಡ್ರೆಸ್ ಉಚಿತ, ನಾಲ್ಕು ಡ್ರೆಸ್ ಖರೀದಿಸಿದರೆ ಮೂರು ಡ್ರೆಸ್ ಉಚಿತ ಹಾಗೂ ಒಂದು ಡ್ರೆಸ್ ಖರೀದಿಗೆ 20% ಡಿಸ್ಕೌಂಟ್ ಆಫರ್ ಪಡೆಯಬಹುದಾಗಿದೆ. ಜುಲೈ 11ರಂದು ಮಾನ್ಸೂನ್ ಸೇಲ್ ಆಫರ್ ಪ್ರಾರಂಭಗೊಂಡಿದ್ದು ಸೀಮಿತ ಅವಧಿಯ ಈ ಅವಕಾಶವನ್ನು ಜನರು ಸದುಪಯೋಗಿಸಿಕೊಳ್ಳವಂತೆ ವೈಟ್ ಟ್ಯಾಗ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 8296090426 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

 

Leave a Reply

Your email address will not be published. Required fields are marked *

error: Content is protected !!