ಕರಾವಳಿ

ದ್ವಿತೀಯ ಪಿಯುಸಿ: ವಿಜ್ಞಾನ ವಿಭಾಗದಲ್ಲಿ ಮರ್ದಾಳದ ಆಯಿಷಾ ವಫಾ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

ಪುತ್ತೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಆಯಿಷಾ ವಫಾ 550 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಆಯಿಷಾ ವಫಾ

ಇಂಗ್ಲೀಷ್-82, ಹಿಂದಿ-91, ಭೌತಶಾಸ್ತ್ರ-93, ರಸಾಯನ ಶಾಸ್ತ್ರ-96, ಗಣಿತಶಾಸ್ತ್ರ-95, ಜೀವಶಾಸ್ತ್ರ-93 ಅಂಕ ಪಡೆದಿದ್ದಾರೆ. ಇವರು ಕಡಬ ಮರ್ದಾಳ ನಿವಾಸಿ ಅಬ್ದುಲ್ ರಹಿಮಾನ್ ಮತ್ತು ಝೀನತ್ ದಂಪತಿ ಪುತ್ರಿ.

Leave a Reply

Your email address will not be published. Required fields are marked *

error: Content is protected !!