ದರ್ಬೆ ಡಿ.ಜಿ ಫರ್ನಿಚರ್ ಮಳಿಗೆಯಲ್ಲಿ ಮ್ಯಾಟ್ರಸ್‌ಗಳಿಗೆ 50% ವರೆಗೆ ಅಮೋಘ ಡಿಸ್ಕೌಂಟ್!
ಪುತ್ತೂರು: ಇಲ್ಲಿನ ದರ್ಬೆ ಸರ್ಕಲ್ ಬಳಿಯ ರಹೀಮ್ಸ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಡಿ.ಜಿ ಫರ್ನಿಚರ್ ಮಳಿಗೆಯಲ್ಲಿ ಪ್ರೀಮಿಯಂ ಮ್ಯಾಟ್ರಸ್‌ಗಳಿಗೆ 50% ವರೆಗೆ ಸೀಮಿತ ಅವಧಿಯ ಅಮೋಘ ಆಫರ್ ಪ್ರಕಟಿಸಲಾಗಿದೆ.

ಉತ್ತಮ ಗುಣಮಟ್ಟದ ಮ್ಯಾಟ್ರಸ್‌ಗಳು ಮಳಿಗೆಯಲ್ಲಿ ಲಭ್ಯವಿದ್ದು ಆಫರ್ ಮೂಲಕ ಗ್ರಾಹಕರಿಗೆ ಕನಿಷ್ಠ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಈ ಆಫರ್ ಸೆ.30ರ ವರೆಗೆ ಮಾತ್ರ ಲಭ್ಯವಿರಲಿದೆ. ಮಳಿಗೆಯಲ್ಲಿ ವಾರ್ಡ್‌ರೋಬ್ಸ್, ಕಾಟ್ಸ್, ಡೈನಿಂಗ್ ಸೆಟ್, ಬೆಡ್‌ರೂಂ ಸೆಟ್, ಸೋಫಾ ಸೆಟ್ ಸೇರಿದಂತೆ ಬಗೆ ಬಗೆಯ ಫರ್ನಿಚರ್ ಐಟಂಗಳು ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ 8050058212, 9901866986 ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಡಿ.ಜಿ ಫರ್ನಿಚರ್ ಮಳಿಗೆಯ ಮಾಲಕರು ತಿಳಿಸಿದ್ದಾರೆ.



