ಆರೋಗ್ಯಕರಾವಳಿ

ಆ.13: ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಧುಮೇಹ ತಪಾಸಣೆ, ಉಚಿತ ಫ್ಯಾಟಿ ಲಿವರ್, ಕಿವಿ ತಪಾಸಣಾ ಶಿಬಿರ



ಪುತ್ತೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆ.13ರಂದು ಸಂಪ್ಯ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಧುಮೇಹ (ಶುಗರ್) ತಪಾಸಣಾ ಶಿಬಿರ ಹಾಗೂ ಉಚಿತ ಫ್ಯಾಟಿ ಲಿವರ್ ತಪಾಸಣೆ (ಫೈಬ್ರೋ ಸ್ಕ್ಯಾನ್) ಹಾಗೂ ಉಚಿತ ಕಿವಿ ತಪಾಸಣಾ ಶಿಬಿರವು ಬೆಳಗ್ಗೆ 10:00 ರಿಂದ 12:30 ರ ತನಕ ನಡೆಯಲಿದೆ.


ಶಿಬಿರದಲ್ಲಿ ಮಧುಮೇಹ ತಪಾಸಣೆಯ ಭಾಗವಾಗಿ HBA1ಸಿ ಟೆಸ್ಟ್ ದರದಲ್ಲಿ ವಿಶೇಷ ರಿಯಾಯಿತಿ ಕೂಡ ಇದೆ. ವೈದ್ಯಕೀಯ ತಜ್ಞರು ಮತ್ತು ಮಧುಮೇಹ ತಜ್ಞರು ಈ ಶಿಬಿರದಲ್ಲಿ ಸಂದರ್ಶಕ ವೈದ್ಯರುಗಳಾಗಿ ಸೇವೆ ಸಲ್ಲಿಸಲಿದ್ದಾರೆಂದು ಆಸ್ಪತ್ರೆಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

 

Leave a Reply

Your email address will not be published. Required fields are marked *

error: Content is protected !!