ರಾಜಕೀಯರಾಜ್ಯ

ಡಿಕೆಶಿ ಸಂಪುಟದಲ್ಲಿ ಸ್ಥಾನ ಪಡೆದ ಸಚಿವರ ಪಟ್ಟಿ ಇಲ್ಲಿದೆ

ಬೆಂಗಳೂರು: ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಇಂದು ಸಂಜೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದ್ದು ಡಿಕೆಶಿ ಅವರೊಂದಿಗೆ ಒಟ್ಟು 13 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.



ಸಚಿವರ ಪಟ್ಟಿ ಈ ಕೆಳಗಿನಂತಿವೆ:
ಡಾ.ಜಿ.ಪರಮೇಶ್ವರ್ – ಉಪಮುಖ್ಯಮಂತ್ರಿ
ಕೆ.ಜೆ. ಜಾರ್ಜ್ – ಸಚಿವರು
ಕೆ.ಎಚ್. ಮುನಿಯಪ್ಪ – ಸಚಿವರು
ಎಂ.ಬಿ. ಪಾಟೀಲ್ – ಸಚಿವರು
ರಾಮಲಿಂಗಾರೆಡ್ಡಿ – ಸಚಿವರು
ಸತೀಶ್ ಜಾರಕಿಹೊಳಿ – ಸಚಿವರು
ಕೃಷ್ಣಬೈರೇಗೌಡ – ಸಚಿವರು
ಪ್ರಿಯಾಂಕ್ ಖರ್ಗೆ – ಸಚಿವರು
ಯು.ಟಿ. ಖಾದರ್ – ಸಚಿವರು
ಈಶ್ವರ್ ಖಂಡ್ರೆ – ಸಚಿವರು
ಯತೀಂದ್ರ ಸಿದ್ದರಾಮಯ್ಯ – ಸಚಿವರು
ಭೈರತಿ ಸುರೇಶ್ – ಸಚಿವರು
ಶರಣಪ್ರಕಾಶ್ ಪಾಟೀಲ್–ಸಚಿವರು

 

Leave a Reply

Your email address will not be published. Required fields are marked *

error: Content is protected !!