ಅಂತಾರಾಷ್ಟ್ರೀಯ

ಟ್ರಂಪ್ ಕಾಲೆಳೆದ ಬ್ರಿಟನ್ ರಾಜ ಚಾರ್ಲ್ಸ್



ಬ್ರಿಟಿಷರು ಇರದಿದ್ದರೆ ಅಮೆರಿಕನ್ನರು ಫ್ರೆಂಚ್ ಮಾತನಾಡಬೇಕಿತ್ತು ಎಂದು ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾಲೆಳೆದಿದ್ದಾರೆ.

ಟ್ರಂಪ್

ಶ್ವೇತಭವನದಲ್ಲಿ ಟ್ರಂಪ್ ಅವರೊಂದಿಗೆ ಔತಣಕೂಟದಲ್ಲಿ ಚಾರ್ಲ್ಸ್ ಭಾಗವಹಿಸಿದ್ದರು. ಎರಡನೇ ಮಹಾಯುದ್ಧದ ನಂತರ ಯುರೋಪಿಯನ್ ಮಿತ್ರರಾಷ್ಟ್ರಗಳು ನಮ್ಮ ಮೇಲೆ ರಕ್ಷಣೆಯ ಉಚಿತ ಹೊರೆ ಹಾಕುತ್ತಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದನ್ನು ಉಲ್ಲೇಖಿಸಿ, ಚಾರ್ಲ್ಸ್ ಅವರು ಅಮೆರಿಕದ ಅಧ್ಯಕ್ಷರ ಕಾಲೆಳೆದ ಪ್ರಸಂಗ ನಡೆಯಿತು.

 

Leave a Reply

Your email address will not be published. Required fields are marked *

error: Content is protected !!