ಕ್ರೈಂರಾಷ್ಟ್ರೀಯ

ನಟ ಸಲ್ಮಾನ್ ಖಾನ್ ಮನೆಯ ಎದುರು ಗುಂಡಿನ ದಾಳಿ

ನಟ ಸಲ್ಮಾನ್ ಖಾನ್ ಮನೆಯ ಎದುರು ಇಬ್ಬರು ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಏ14ರಂದು ಮುಂಜಾನೆ ಈ ಘಟನೆ ನಡೆದಿದೆ.

ಮುಂಬೈನ ಬಾಂದ್ರಾದಲ್ಲಿ ಇರುವ ಸಲ್ಮಾನ್​ ಖಾನ್​ ಅವರ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ ಎದುರು ಬೆಳಗ್ಗೆ 5 ಗಂಟೆ ಅಂದಾಜಿಗೆ ಗುಂಡಿನ ಸದ್ದು ಕೇಳಿದೆ. ಅಪರಿಚಿತರು ಮೂರು ಬಾರಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

ಸಲ್ಮಾನ್​ ಖಾನ್​ ಮನೆಗೆ ಕ್ರೈಂ ಬ್ರ್ಯಾಂಚ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!