ಕರಾವಳಿ

ಕರಾವಳಿ

ಮಂಗಳೂರಿನಲ್ಲಿ ಆಟೋ ರಿಕ್ಷಾದೊಳಗೆ ಸ್ಪೋಟ ಪ್ರಕರಣ: ಇದು ಆಕಸ್ಮಿಕ ಸ್ಪೋಟವಲ್ಲ, ಭಯೋತ್ಪಾದನೆ ಕೃತ್ಯ: ಡಿಜಿಪಿ ಪ್ರವೀಣ್ ಸೂದ್

ಮಂಗಳೂರು: ನಗರದ ನಾಗುರಿಯಲ್ಲಿ ಶನಿವಾರ ಆಟೋ ರಿಕ್ಷಾದೊಳಗೆ ಸ್ಪೋಟವುಂಟಾದ ಘಟನೆಗೆ ಸಂಬಂಧಿಸಿದಂತೆ, ಇದು ಭಯೋತ್ಪಾದಕ ಕೃತ್ಯ ಎಂದು ಡಿಜಿಪಿ ಪ್ರವೀಣ್ ಸೂದ್ ಸ್ಪಷ್ಟ ಪಡಿಸಿದ್ದಾರೆ. ಈ ಬಗ್ಗೆ

Read More
ಕರಾವಳಿ

ಕುಂಬ್ರ: ಆಕ್ಟಿವಾದಲ್ಲಿರಿಸಿದ್ದ ಹೆಲ್ಮೆಟ್ ಕಳ್ಳತನ..!

ಪುತ್ತೂರು: ವ್ಯಕ್ತಿಯೊಬ್ಬರು ಕುಂಬ್ರದಲ್ಲಿ ನಿಲ್ಲಿಸಿ ಹೋಗಿದ್ದ ದ್ವಿಚಕ್ರ ವಾಹನದಿಂದ ಹೆಲ್ಮೆಟ್ ಕಳವಾಗಿರುವ ಘಟನೆ ನ.19ರಂದು ನಡೆದಿದೆ. ತಿಂಗಳಾಡಿ ನಿವಾಸಿ ರಫೀಕ್ ಎಂಬವರು ತಮ್ಮ ಆಕ್ಟಿವಾವನ್ನು ಕುಂಬ್ರದ ಲಕ್ಷ್ಮೀ

Read More
ಕರಾವಳಿ

ಉಪ್ಪಿನಂಗಡಿ: ಯುವತಿಗೆ ಲೈಂಗಿಕ ಕಿರುಕುಳ: ಯುವಕ ಪೊಲೀಸ್ ವಶಕ್ಕೆ

ಉಪ್ಪಿನಂಗಡಿ: ಅನ್ಯ ಧರ್ಮೀಯ ಯುವಕನೋರ್ವ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಹಿಂದೂ ಯುವತಿಯೋರ್ವಳಿಗೆ ಲೈಂಗಿನ ಕಿರುಕುಳ ನೀಡಿದ ಘಟನೆ ನಡೆದಿದೆ. ಆತನನ್ನು ಉಪ್ಪಿನಂಗಡಿ ಪೊಲೀಸರ ವಶಕ್ಕೆ ನೀಡಲಾಗಿದೆ. ಮಂಗಳೂರಿಗೆ

Read More
ಕರಾವಳಿರಾಜಕೀಯ

ಪುತ್ತೂರಿನ ಬಿಜೆಪಿ ಮುಖಂಡ ಕಾಂಗ್ರೆಸ್ ಸೇರ್ಪಡೆ?
ಡಿ.15ಕ್ಕೆ ಮುಹೂರ್ತ ಫಿಕ್ಸ್…!?

ಪುತ್ತೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ವಲಯದಲ್ಲಿ ನಾನಾ ಕಸರತ್ತುಗಳು ನಡೆಯುತ್ತಲೇ ಇರುತ್ತದೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುವುದು, ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವುದು, ಯಾವುದೂ ಬೇಡವೆಂದು ಇನ್ನೊಂದು

Read More
Uncategorizedಕರಾವಳಿಕ್ರೈಂ

ಉಳ್ಳಾಲ: ಬೈಕ್’ನಲ್ಲಿ ಹೋಗುತ್ತಿದ್ದ ಯುವಕನಿಗೆ ಹಲ್ಲೆ ನಡೆಸಿ ಬೈಕ್ ಕಿತ್ತು ಪರಾರಿಯಾದ ಅಪರಿಚಿತರು

ಉಳ್ಳಾಲ: ಮಂಜೇಶ್ವರ ಮೂಲದ ಯುವಕನೋರ್ವ ಬೈಕ್‌ನಲ್ಲಿ ಬರುತ್ತಿದ್ದಾಗ ದ್ವಿಚಕ್ರ ವಾಹನವನ್ನು ತಡೆದು ನಿಲ್ಲಿಸಿದ್ದ ಮೂವರು ಅಪರಿಚಿತರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ವಾಹನವನ್ನು ಕಿತ್ತುಕೊಂಡು ಪರಾರಿಯಾದ

Read More
ಕರಾವಳಿ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಲಾರಿ: ಮೂವರಿಗೆ ಗಾಯ

ಬಂಟ್ವಾಳ: ಇಂಟರ್ ಲಾಕ್ ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಹೊಂಡಕ್ಕೆ ಬಿದ್ದು ಚಾಲಕ ಸಹಿತ ಮೂವರಿಗೆ ಗಾಯವಾದ ಘಟನೆ ಬಂಟ್ವಾಳ ಟ್ರಾಫಿಕ್

Read More
ಕರಾವಳಿ

ಶಿಕ್ಷಕರಿಲ್ಲದೆ ದ.ಕ. ಜಿಲ್ಲೆಯಲ್ಲಿ 24 ಸರಕಾರಿ ಶಾಲೆ ಮುಚ್ಚುವ ಭೀತಿ

ಮಂಗಳೂರು, ನ. 18: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24 ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ. ಈ ಎಲ್ಲ ಶಾಲೆಗಳಲ್ಲಿ ಮಕ್ಕಳಿದ್ದರೂ ಶಿಕ್ಷಕರ ಸಂಖ್ಯೆ

Read More
ಕರಾವಳಿ

ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ದಾಸಪ್ಪ ನಿಧನ

ಮಂಗಳೂರು: ಬಹುಜನ ಸಮಾಜ ಪಕ್ಷ( ಬಿಎಸ್ಪಿ) ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ದಾಸಪ್ಪ ಎಡಪದವು (63)ಇಂದು ತನ್ನ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಗುರುಪುರ ದಲಿತ ಅಭಿವೃದ್ಧಿ

Read More
ಕರಾವಳಿ

ಪುತ್ತೂರು: ಅಪ್ರಾಪ್ತ ಮಗನಿಗೆ ಬೈಕ್ ನೀಡಿದ ತಪ್ಪಿಗೆ ತಂದೆಗೆ ಭರ್ಜರಿ ದಂಡ ವಿಧಿಸಿದ ನ್ಯಾಯಾಲಯ

ಪುತ್ತೂರು: ಅಪ್ರಾಪ್ತ ಬಾಲಕನಿಗೆ ವಾಹನ ಚಲಾಯಿಸಲು ನೀಡಿದ ತಪ್ಪಿಗೆ ವಾಹನ ಮಾಲಿಕನಿಗೆ ನ್ಯಾಯಾಲಯ ಬರೊಬ್ಬರಿ 20 ಸಾವಿರ ದಂಡ ವಿಧಿಸಿದ ಘಟನೆ ನಡೆದಿದೆ. ಕೊಯಿಲ ಗ್ರಾಮದ ಕೆ.ಸಿ.ಫಾರ್ಮ್

Read More
ಕರಾವಳಿ

ಪುತ್ತೂರು: ದುಬೈ ಬುರ್ಖಾ ಪ್ಯಾಲೇಸ್‌ನಲ್ಲಿ ಒಂದು ವಾರದ ಬೃಹತ್ ಡಿಸ್ಕೌಂಟ್ ಆಫರ್

ಪುತ್ತೂರು: ಕಲ್ಲಾರೆಯಲ್ಲಿ ಕಾರ್ಯಾಚರಿಸುತ್ತಿರುವ ದುಬೈ ನ್ಯೂ ಬುರ್ಖಾ ಪ್ಯಾಲೇಸ್ ಸೀಮಿತ ಅವಧಿಯ ಆಫರ್ ಪ್ರಕಟಿಸಿದ್ದು ವಿವಿಧ ಮಾದರಿಯ ಬುರ್ಖಾಗಳ ಮೇಲೆ ಬೃಹತ್ ರಿಯಾಯಿತಿ ದರ ಪ್ರಕಟಿಸಲಾಗಿದೆ. ಸ್ಟೂಡೆಂಟ್ ಬುರ್ಖಾ, ವೆಡ್ಡಿಂಗ್ ಬುರ್ಖಾ, ಹ್ಯಾಂಡ್ ವರ್ಕ್ ಬುರ್ಖಾ, ನಾರ್ಮಲ್ ಬುರ್ಖಾ, ಪ್ರಿಲ್ ಬುರ್ಖಾ ಸೇರಿದಂತೆ ಆಧುನಿಕ ಶೈಲಿಯ ವಿವಿಧ ವಿನ್ಯಾಸಗಳ ಬುರ್ಖಾಗಳು ಮಳಿಗೆಯಲ್ಲಿ ಲಭ್ಯವಿದೆ. ಆಫರ್ ಪ್ರಯುಕ್ತ ಪ್ರತೀ ಬುರ್ಖಾಗಳ ಮೇಲೆ 20% ದಿಂದ 50% ವರೆಗೆ ರಿಯಾಯಿತಿ ದರ ಪ್ರಕಟಿಸಲಾಗಿದೆ.  ನ.21ಕ್ಕೆ ಆಫರ್ ಪ್ರಾರಂಭಗೊಳ್ಳಲಿದ್ದು ನ.27ಕ್ಕೆ ಆಫರ್ ಕೊನೆಗೊಳ್ಳಲಿದೆ. ಗ್ರಾಹಕರು ಸೀಮಿತ ಅವಧಿಯ ಆಫರ್‌ನ್ನು ಸದುಪಯೋಗಪಡಿಸಿಕೊಳ್ಳುವಂತೆ ದುಬೈ ಬುರ್ಖಾ ಮಳಿಗೆಯ ಮಾಲಕರು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ:9686897871, 9108123500೯ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Read More
error: Content is protected !!