ಕರಾವಳಿ

ಕರಾವಳಿ

ಜಂಇಯ್ಯತುಲ್ ಫಲಾಹ್ ಸಂಘಟನಾ ಕಾರ್ಯದರ್ಶಿ ಅಬೂಬಕ್ಕರ್ ಅಡ್ಕಾರ್ ಹಾಗೂ ಮೀಫ್ ಉಪಾಧ್ಯಕ್ಷ ಕೆ. ಎಂ.ಮುಸ್ತಫರವರಿಗೆ ಮುಡಿಪು ಮಜ್ಲಿಸ್ ನಲ್ಲಿ ಸನ್ಮಾನ

ಜಂಇಯ್ಯತುಲ್ ಫಲಾಹ್ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಡ್ವಕೇಟ್ ಅಬೂಬಕ್ಕರ್ ಅಡ್ಕಾರ್ ಹಾಗೂ ದ. ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷರಾಗಿ ಆಯ್ಕೆಗೊಂಡ

Read More
ಕರಾವಳಿರಾಜಕೀಯರಾಜ್ಯ

ಶಾಸಕನಾಗಿ ಎರಡೇ ತಿಂಗಳಲ್ಲಿ 960 ಕೋಟಿ ರೂ. ಅನುದಾನ ತಂದ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ಶಾಸಕನಾಗಿ ಎರಡೇ ತಿಂಗಳಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ರೂ.960 ಕೋಟಿ ಅನುದಾನವನ್ನು ತಂದಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ 24

Read More
ಕರಾವಳಿ

ದರ್ಬೆ: ರಸ್ತೆ ಮಧ್ಯದ ಗುಂಡಿ ಮುಚ್ಚಿದ ಪೆಟ್ರೋಲ್ ಬಂಕ್ ಸಿಬ್ಬಂದಿಗಳು 

ಪುತ್ತೂರು: ಇಲ್ಲಿನ ದರ್ಬೆ ಸರ್ಕಲ್ ಬಳಿ ರಸ್ತೆ ಮಧ್ಯೆ ಗುಂಡಿ ನಿರ್ಮಾಣವಾಗಿ ವಾಹನ ಸವಾರರಿಗೆ ಸಮಸ್ಯೆಯಾಗಿರುವುದನ್ನು ಮನಗಂಡ ದರ್ಬೆ ಪಿ.ಸಿ ಪೈ ಪೆಟ್ರೋಲ್ ಪಂಪ್ ಸಿಬ್ಬಂದಿಗಳು ಶ್ರಮದಾನದ

Read More
ಕರಾವಳಿ

ಬಡ ಟೈಲರ್‌ಗಳ ಬೇಡಿಕೆಯ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತುವೆ: ಶಾಸಕ ಅಶೋಕ್ ರೈ

ಪುತ್ತೂರು: ಆಧುನಿಕ ಜಗತ್ತಿನಲ್ಲಿ ಫ್ಯಾಷನ್ ಉಡುಗೆ ಬಂದರೂ ಜನರು ಮಾತ್ರ ತಮ್ಮ ಹಳೆಯ ಶೈಲಿಯ ಬಟ್ಟೆ ಧರಿಸುವುದನ್ನು ಹಾಗೆಯೇ ಉಳಿಸಿಕೊಂಡು ಬಂದಿದ್ದು ಇದು ಭಾರತೀಯ ಸಂಸ್ಕೃತಿಯ ಮೆರುಗಾಗಿದೆ,

Read More
ಕರಾವಳಿಕ್ರೈಂ

ವಿಟ್ಲ: ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ-ಮೂವರು ಅರೆಸ್ಟ್

ವಿಟ್ಲ: ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಮೂವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಮೂಡಬಿದರೆ ಮೂಲದ ಪ್ರಸ್ತುತ ಬೆರಿಪದವಿ ನಿವಾಸಿ ಅಕ್ಷಯ್ ದೇವಾಡಿಗ, ಬಾಯಾರು

Read More
ಕರಾವಳಿಕ್ರೈಂ

ಕಲ್ಲಡ್ಕ: ಬಸ್- ಬೈಕ್ ಡಿಕ್ಕಿ; ಯುವಕ ಮೃತ್ಯು

 ಖಾಸಗಿ‌ ಬಸ್ ಡಿಕ್ಕಿಯಾಗಿ ಯುವಕನೋರ್ವ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಜು.30ರಂದು ಸಂಜೆ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ನಡೆದಿದೆ.ಕಲ್ಲಡ್ಕ ಗೋಳ್ತಮಜಲು ಮುರಬೈಲು ನಿವಾಸಿ ಲತೀಶ್

Read More
ಕರಾವಳಿಜಿಲ್ಲೆ

ಸೌಜನ್ಯ ಕೊಲೆ ಪ್ರಕರಣ: ನೈಜ ಆರೋಪಿಗಳ ಪತ್ತೆಗಾಗಿ ಧರ್ಮಸ್ಥಳದಲ್ಲಿ ಸಾಮೂಹಿಕ ಪ್ರಾರ್ಥನೆ

ಧರ್ಮಸ್ಥಳದಲ್ಲಿ ಮಣ್ಣಸಂಕ ಬಳಿ ಹನ್ನೊಂದು ವರ್ಷಗಳ ಹಿಂದೆ ನಡೆದ ಸೌಜನ್ಯ ಕೊಲೆ ಪ್ರಕರಣದ ನೈಜ ಆರೋಪಿಗಳ ಪತ್ತೆಯಾಗಿ ನ್ಯಾಯ ಒದಗಿಸುವಂತೆ ಕೋರಿ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ,

Read More
ಕರಾವಳಿ

ಸುಳ್ಯ ಜಯನಗರದಲ್ಲೊಂದು ಮಾದರಿ ಜೇನುಗೂಡು ಸಂಘ

ಸುಳ್ಯ ಜಯನಗರ ಜೇನುಗೂಡು ಸಂಘ ಎಂಬ ಸ್ಥಳೀಯರ ತಂಡ ವಿವಿಧ ಸಮಾಜ ಸೇವೆಯ ಮೂಲಕ ಸುಳ್ಯದಲ್ಲಿ ಚಿರಪರಿಚಿತಗೊಂಡಿದೆ. ಈ ಸಂಘದ ಅನೇಕ ಮಂದಿ ಸದಸ್ಯರು ಬೇರೆ ಬೇರೆ ಊರುಗಳಲ್ಲಿ ತಮ್ಮ ತಮ್ಮ ಉದ್ಯೋಗದ ನಿಮಿತ್ತ ನೆಲೆಸಿಕೊಂಡಿದ್ದಾರೆ. ವರ್ಷದ ಕೆಲವೊಂದು ದಿನಗಳಲ್ಲಿ ಈ ಸಂಘದ ಸದಸ್ಯರು ಒಟ್ಟಾಗಿ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದರಂತೆ ಈ ಬಾರಿಯೂ ತಮ್ಮ ಊರಿನ ಪರಿಸರದಲ್ಲಿ ವಿವಿಧ ಜಾತಿಗಳ ಫಲ, ಪುಷ್ಪಗಳ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಜುಲೈ 30ರಂದು ಜಯನಗರ ಪರಿಸರದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಸಿದರು. ಜಯನಗರ ಬ್ರಹ್ಮರಗಯಾ ಶ್ರೀ ಅಯ್ಯಪ್ಪ ದೇವಸ್ಥಾನ ವಠಾರದಿಂದ ಗಿಡಗಳನ್ನು ನೆಡುವ ಕಾರ್ಯಕ್ರಮ ಆರಂಭಗೊಳಿಸಿ ಜಯನಗರ ಮುಖ್ಯ ರಸ್ತೆಯ ಮೂಲಕ ಸಾಗಿ ಕೊರಂಬಡ್ಕ ಆದಿ ಮೊಗೇರ್ಕಳ ದೈವಸ್ಥಾನದ ಮುಂಭಾಗದಲ್ಲಿ ಸಮಾರೋಪಗೊಂಡಿತು. ಮಾವು, ಕೆಂಡಸಂಪಿಗೆ, ಪಾರಿಜಾತ, ಬಿಲ್ಲವ ಪತ್ರೆ, ಮೇ ಫ್ಲವರ್, ಹತ್ತಿ, ನೀಮ್ ಗಿಡಗಳನ್ನು ಸೇರಿದ ಸುಮಾರು ೨೫ ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಗಿಡಗಳ ರಕ್ಷಣಾ ಜಾಲಿಗಳನ್ನು  ಅಳವಡಿಸಲಾಯಿತು. ಅಲ್ಲದೆ ಕಳೆದ ವರ್ಷ ಮಳೆಗಾಲದಲ್ಲಿ ನೆಟ್ಟಿರುವಂತಹ ಗಿಡಗಳ ರಕ್ಷಣಾ ಜಾಲಿಗಳ ದುರಸ್ತಿ ಕಾರ್ಯವನ್ನು ಕೂಡ ಮಾಡಲಾಯಿತು. ಪ್ರತಿಯೊಂದು ಗಿಡಗಳ ರಕ್ಷಣಾ ಜಾಲಿಯಲ್ಲಿ ಸಂಘದ ಸದಸ್ಯರ ನಾಮಫಲಕವನ್ನು ಅಳವಡಿಸಿ ಗಿಡದ ಪಾಲನೆಯನ್ನು ಆ ಸದಸ್ಯರ ಜವಾಬ್ದಾರಿಗೆ ನೀಡುವ ಯೋಜನೆಯನ್ನು ಸಂಘದ ವತಿಯಿಂದ ರೂಪಿಸಲಾಗಿದೆ. ಸುಮಾರು ೩೦ಕ್ಕೂ ಹೆಚ್ಚು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Read More
ಕರಾವಳಿ

ಮಿತ್ತೂರು: ಗ್ಯಾಸ್ ಟ್ಯಾಂಕರ್ ಸ್ಕಿಡ್-ರಸ್ತೆ ಬ್ಲಾಕ್

ಪುತ್ತೂರು: ಕಬಕ ಸಮೀಪದ ಮಿತ್ತೂರು ಏಮಾಜೆಯಲ್ಲಿರುವ ಗ್ಯಾಸ್ ಕಂಪೆನಿಗೆ ಅನಿಲ ತುಂಬಿಕೊಂಡು ಹೋಗುತ್ತಿದ್ದ ಗ್ಯಾಸ್ ಟ್ಯಾಂಕರ್ ಚಾಕೋಟಡಿ ಎಂಬಲ್ಲಿ ಸ್ಕಿಡ್ ಆಗಿ ರಸ್ತೆ ಬದಿಗೆ ವಾಲಿ ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು.  ಕೊನೆಗೆ ಕ್ರೇನ್‌ನ ಸಹಾಯದಿಂದ ಟ್ಯಾಂಕರನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

Read More
error: Content is protected !!