ಕರಾವಳಿ

ಮರಕ್ಕೆ ಸಿಕ್ಕಿಹಾಕಿಕೊಂಡ ರಿಕ್ಷಾ

ವಿಟ್ಲ: ರಸ್ತೆಗೆ ವಾಲಿ ನಿಂತಿದ್ದ ಮರ ಆಟೋ ರಿಕ್ಷಾಕ್ಕೆ ಸಿಕ್ಕಿಹಾಕಿಕೊಂಡ ಘಟನೆ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ರಥದ ಬೀದಿಯಲ್ಲಿ ನಡೆದಿದೆ.

ಅಳಿಕೆ ನಿವಾಸಿಯ ಆಟೋ ರಿಕ್ಷಾ ಈ ರೀತಿ ಸಿಕ್ಕಿ ಹಾಕಿಕೊಂಡಿದೆ. ಈ ಅಪಾಯಕಾರಿ ಮರದ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಆಟೋ ರಿಕ್ಷಾಗೆ ಹಾನಿಯಾಗಿದೆ.

Leave a Reply

Your email address will not be published. Required fields are marked *

error: Content is protected !!