ರಾಜ್ಯ ‘ಗೃಹಜ್ಯೋತಿ’ ಯೋಜನೆ ಭರ್ಜರಿ ನೋಂದಣಿ July 6, 2023 news_bites_admin ರಾಜ್ಯ ಸರ್ಕಾರದ ‘ಗೃಹಜ್ಯೋತಿ’ ಯೋಜನೆ ಭರ್ಜರಿ ಯಶಸ್ಸು ಕಂಡಿದ್ದು ಅರ್ಜಿ ಸಲ್ಲಿಕೆ ಆರಂಭವಾಗಿ 17 ದಿನದಲ್ಲಿ 1 ಕೋಟಿ ಜನರಿಂದ ನೋಂದಣಿಯಾಗಿದೆ. ಅತ್ಯಂತ ವೇಗದಲ್ಲಿ ರಾಜ್ಯದ ಜನರಿಗೆ ‘ಗೃಹಜ್ಯೋತಿ’ ಯೋಜನೆ ತಲುಪಲುತ್ತಿದೆ. ಈಗಾಗಲೇ ಇಂಧನ ಇಲಾಖೆ ಅರ್ಜಿ ಸರಳೀಕರಣ ಮಾಡಿದೆ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...