ಕರಾವಳಿ

ನರಿಮೊಗರು: KMJ, SYS, SSF ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ಸಸಿ ವಿತರಣೆ

ಪುತ್ತೂರು: ಪರಿಸರ ದಿನದ ಅಂಗವಾಗಿ “ನಾಳೆಗೊಂದು ನೆರಳು” ಎಂಬ ಶೀರ್ಷಿಕೆಯಲ್ಲಿ ಕೆ.ಎಂ.ಜೆ, ಎಸ್.ವೈ.ಎಸ್, ಎಸ್ಸೆಸ್ಸೆಫ್ ನರಿಮೊಗರು ಶಾಖೆ ವತಿಯಿಂದ ಸಸಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಇಬ್ರಾಹಿಂ ಮುಸ್ಲಿಯಾರ್, ಹಾರಿಸ್ ಸಖಾಫಿ, ಮುಸ್ಲಿಂ ಜಮಾಅತ್ ಅಧ್ಯಕ್ಷ ಮುಹಮ್ಮದ್ ಹಾಜಿ ದರ್ಖಾಸ್, ಎಸ್.ವೈ.ಎಸ್ ಕಾರ್ಯದರ್ಶಿ ಕೆ.ಪಿ ಉಮ್ಮರ್, ಕೋಶಾಧಿಕಾರಿ ಕೆ ಉಮ್ಮರ್, ಕೆ.ಸಿ.ಎಫ್ ಮುಖಂಡ ಆಸಿಫ್ ಕಾಳಿಂಗಹಿತ್ಳು, ಎಸ್ಸೆಸ್ಸೆಫ್ ಕಾರ್ಯದರ್ಶಿ ಇರ್ಷಾದ್ ನರಿಮೊಗರು, ಇರ್ಫಾನ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!