ಕರಾವಳಿ

ಬೆಳ್ತಂಗಡಿಯಲ್ಲೂ NIA ದಾಳಿ

ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿ ಚಡವು ಎಂಬಲ್ಲಿ ಮನೆಯೊಂದಕ್ಕೆ ಎನ್ ಐ ಎ ತಂಡ ದಾಳಿ ನಡೆಸಿದೆ ಎಂದು ವರದಿಯಾಗಿದೆ.

ವೇಣೂರಿನ ಪೆರಿಂಜೆಯಲ್ಲೂ NIAದಾಳಿ ನಡೆದಿದೆ ಎನ್ನಲಾಗಿದೆ. ಪುತ್ತೂರು, ಉಪ್ಪಿನಂಗಡಿ ವ್ಯಾಪ್ತಿಯಲ್ಲೂ ಇಂದು ದಾಳಿ ನಡೆಸಿದೆ.

Leave a Reply

Your email address will not be published. Required fields are marked *

error: Content is protected !!