ಕರಾವಳಿ

ಕಲ್ಲಡ್ಕ: ರೈಲು ಡಿಕ್ಕಿ ಹೊಡೆದು ಯುವಕ ದಾರುಣ ಸಾವು

ರೈಲಿನಡಿಗೆ ಬಿದ್ದು ಯುವಕ ಮೃತಪಟ್ಟ ದಾರುಣ ಘಟನೆ ಮಾ.17ರಂದು ಬೆಳಗ್ಗೆ ಕಲ್ಲಡ್ಕ ಗೋಳ್ತಮಜಲು ಎಂಬಲ್ಲಿ ನಡೆದಿದೆ.



ಮಾಣಿ ನಿವಾಸಿ ಅರ್ಜುನ್ (26. ವ) ಮೃತಪಟ್ಟವರು.
ಈ ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ.

Leave a Reply

Your email address will not be published. Required fields are marked *

error: Content is protected !!