ರಾಷ್ಟ್ರೀಯ

ಟರ್ಕಿ, ಸಿರಿಯಾ ಭೀಕರ ಭೂಕಂಪ: 11 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ



ದಶಕದಲ್ಲೇ ಅತ್ಯಂತ ಭೀಕರ ಎನಿಸಿದ ಭೂಕಂಪದಿಂದ ಟರ್ಕಿ ಮತ್ತು ಸಿರಿಯ ಅಕ್ಷರಶ ನಲುಗಿ ಹೋಗಿದ್ದು ಮೃತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ.

ಈಗಾಗಲೇ ಮೃತರ ಸಂಖ್ಯೆ 11,000 ದಾಟಿದ್ದು ಕಟ್ಟಡಗಳ ವಿಶೇಷಗಳ ಅಡಿಯಲ್ಲಿ ಜೀವಂತ ಸಮಾಧಿ ಆಗಿರುವ ಶವಗಳನ್ನು ಹೊರತೆಗೆಯುತ್ತಿರುವ ದೃಶ್ಯ ಕಂಡು ಬರುತ್ತಿದೆ.

ಬದುಕಿ ಉಳಿದವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಅನೇಕ ರಾಷ್ಟ್ರಗಳು ಟರ್ಕಿ ಮತ್ತು ಸಿರಿಯಾಗಿ ತಮ್ಮ ನೆರವನ್ನು ಘೋಷಿಸಿದೆ.

Leave a Reply

Your email address will not be published. Required fields are marked *

error: Content is protected !!