ಬೆಳ್ಳಾರೆ: ನೆಟ್ಟಾರಿನಲ್ಲಿ ಗುಡ್ಡಕ್ಕೆ ಬೆಂಕಿ; ನಂದಿಸುತ್ತಿರುವ ಸಾರ್ವಜನಿಕರು
ಬೆಳ್ಳಾರೆ ಗ್ರಾಮದ ನೆಟ್ಟಾರಿನಲ್ಲಿ ಗುಡ್ಡಕ್ಕೆ ಬೆಂಕಿ ಬಿದ್ದು ಗುಡ್ಡ ಹೊತ್ತಿ ಉರಿಯುತ್ತಿದೆ.

ನೆಟ್ಟಾರು ಮೆಸ್ಕಾಂ ಸಬ್ ಸ್ಷೇಷನ್ ಹತ್ತಿರ ಗುಡ್ಡಕ್ಕೆ ಬೆಂಕಿ ಬಿದ್ದಿದ್ದು ಹಲವು ಜನ ಸಾರ್ವಜನಿಕರು ಬೆಂಕಿ ನಂದಿಸುತ್ತಿದ್ದಾರೆ.

ಆದರೆ ಬೆಂಕಿ ನಂದಿಸಲು ಅಸಾಧ್ಯವಾಗುತ್ತಿದ್ದು ಅಗ್ನಿ ಶಾಮಕದಳದವರಿಗೆ ಮಾಹಿತಿ ನೀಡಲಾಗಿದ್ದು ಅವರು ಆಗಮಿಸುತ್ತಿದ್ದಾರೆಂದು ತಿಳಿದು ಬಂದಿದೆ.