ಕರಾವಳಿ

ಜ.6: ಮಾಡನ್ನೂರು ನೂರುಲ್ ಹುದಾ ಆಶ್ರಯದಲ್ಲಿ ಬೃಹತ್ ಆಧ್ಯಾತ್ಮಿಕ ಮಜ್ಲಿಸುನ್ನೂರ್



ಪುತ್ತೂರು: ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಶಹೀದಿಯ್ಯ ನಗರ ಮಾಡನ್ನೂರು ಇದರ ಆಶ್ರಯದಲ್ಲಿ ಬೃಹತ್ ಆಧ್ಯಾತ್ಮಿಕ ಮಜ್ಲಿಸುನ್ನೂರ್ ಸಂಗಮ ಜ.6ರಂದು ನಡೆಯಲಿದೆ.


ಸಾವಿರಾರು ಸತ್ಯ ವಿಶ್ವಾಸಿಗಳು ಒಂದಾಗಿ ಶುಹಾದಾಗಳ ಆತ್ಮೀಯ ಸಾರಥ್ಯದಲ್ಲಿ 320ಕ್ಕೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಮಜ್ಲಿಸುನ್ನೂರ್ ಆತ್ಮೀಯ ಕಾರ್ಯಕ್ರಮ ನಡೆಯಲಿದೆ.

ಸಮಸ್ತ ಮುಶಾವರ ಕೋಶಾಧಿಕಾರಿ, ಉಲಮಾ ಒಕ್ಕೂಟದ ನಾಯಕ ಶೈಖುನಾ ಕೊಯ್ಯೋಡ್ ಉಸ್ತಾದ್ ದುಆ ನೆರವೇರಿಸಲಿದ್ದು, ಉಸ್ತಾದ್ ಹನೀಫ್ ಹುದವಿ ಪ್ರಭಾಷಣಗೈಯಲ್ಲಿದ್ದಾರೆ. ಹಲವಾರು ಧಾರ್ಮಿಕ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!