ಪುತ್ತೂರು: ಮುಹಮ್ಮದ್ ಶಾಮಿಲ್ ಅವರು ದಾರುಲ್ ಹುದಾ ವಿಶ್ವವಿದ್ಯಾಲಯದಿಂದ ಪೌರತುಲ್ ಹದೀಸ್ ತರಬೇತಿಗಾಗಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಈಜಿಪ್ಟ್ನ ಪ್ರತಿಷ್ಠಿತ ಅಲ್ ಅಝರ್ ಯೂನಿವರ್ಸಿಟಿಗೆ ತೆರಳಿದ್ದಾರೆ. ಇವರು ದಾರುಲ್ ಹಸನಿಯಾ ಎಜು ಪಾರ್ಕ್ ಪುತ್ತೂರು ಇದರ ಪ್ರಧಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಜಾರ್ ಅವರ ಪುತ್ರ.