ಕರಾವಳಿ

ಶರಫುದ್ದೀನ್ ತಂಙಳ್ ನಿಧನಕ್ಕೆ
ಶಾಸಕ ಅಶೋಕ್ ರೈ ಸಂತಾಪ


ಪುತ್ತೂರು: ಮುಸ್ಲಿಂ ಧರ್ಮಗುರುಗಳೂ, ದಾರುಲ್ ಹಸನಿಯ್ಯ ಹಿಫ್ಲುಲ್ ಕುರ್ ಆನ್ ಕಾಲೇಜಿನ ಸ್ಥಾಪಕರಾದ ಸಯ್ಯದ್ ಅಲ್ ಹಾದಿ ಶರಫುದ್ದೀನ್ ತಂಙಳ್ ಸಾಲ್ಮರ ಇವರ ನಿಧನಕ್ಕೆ ಶಾಸಕ ಅಶೋಕ್ ರೈ ಸಂತಾಪ ಸೂಚಿಸಿದ್ದಾರೆ. ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿಯನ್ಬು ಭಗವಂತ ಕರುಣಿಸಲಿ ಎಂದು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!