ಅಂತಾರಾಷ್ಟ್ರೀಯ

ಅಮೆರಿಕದ ಜನತೆಗೆ ಇರಾನ್ ಅಧ್ಯಕ್ಷರಿಂದ ಬಹಿರಂಗ ಪತ್ರ

ಪಶ್ಚಿಮ ಏಷ್ಯಾದಲ್ಲಿ ಯುದ್ಧ ತೀವ್ರಗೊಂಡಿರುವ ನಡುವೆಯೇ ಅಮೆರಿಕ ಜನತೆಯನ್ನು ಉದ್ದೇಶಿಸಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಬಹಿರಂಗ ಪತ್ರ ಬರೆದಿದ್ದಾರೆ.

ನಿಮ್ಮ ಬಗ್ಗೆ ನಮಗೆ ಯಾವುದೇ ಹಗೆತನ ಇಲ್ಲ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ಧಾರೆ. ಇರಾನ್ ವಿಶ್ವದ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದಾಗಿದೆ ಎಂದು ಹೇಳಿರುವ ಅವರು, ನಮ್ಮ ದೇಶವು ಯಾವುದೇ ಆಕ್ರಮಣ ಅಥವಾ ವಿಸ್ತರಣಾ ಚಟುವಟಿಕೆಗಳಲ್ಲಿ ತೊಡಗಿಲ್ಲ, ಬದಲಿಗೆ ಆತ್ಮರಕ್ಷಣೆಗಾಗಿ ಯುದ್ಧದಲ್ಲಿ ಭಾಗಿಯಾಗಿರುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!