ಕರಾವಳಿ ಪುತ್ತೂರು: ಹೂವಿನ ವ್ಯಾಪಾರಸ್ಥ ಹರೀಶ್ ನಿಧನ January 1, 2026 news_bites_admin ಪುತ್ತೂರು: ಹೂವಿನ ವ್ಯಾಪಾರಸ್ಥ ಮೂಲತಃ ಸಾಮೆತ್ತಡ್ಕ ನಿವಾಸಿಯಾಗಿದ್ದು ಪಾಂಗ್ಲಾಯಿ ನಿವಾಸಿ ಹರೀಶ್ (ಹರ್ಷ)(47ವ)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಡಿ.31ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ಪತ್ನಿ , ಪುತ್ರಿ ಸಿಂಚನ, ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...