ಕರಾವಳಿರಾಜಕೀಯ

ಮುಖ್ಯಮಂತ್ರಿ ಪರಿಹಾರ ನಿಧಿ ಬಿಡುಗಡೆ


ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಮಂದಿಗೆ ಮುಖ್ಯಮಂತ್ರಿ ಪರಿಹಾರಧನ ಮಂಜೂರಾಗಿದೆ.

ಶಾಸಕರಾದ ಅಶೋಕ್ ಕುಮಾರ್ ರೈ ಅವರ ಶಿಫಾರಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ
ಫಾತಿಮತ್ ಮಹ್ ರೂಫ ಗಟ್ಟಮನೆ ಮನೆ ಕೆದಂಬಾಡಿ ಗ್ರಾಮ- 1,47,300,
ಉದಯ ಕುಮಾರ್ s/o ಸಂಜೀವ ಶೆಟ್ಟಿ ರೈಲ್ವೆ ಸ್ಟೇಷನ್ ಹತ್ತಿರ ಪಡೀಲ್,ಪುತ್ತೂರು
17,187
ಮಹಮ್ಮದ್ ಶಮ್ಮಸ್ S/O. ಇಬ್ರಾಹಿಂ ಅಂಕತಡ್ಕ ಮನೆ ಕೆಯ್ಯುರು ಗ್ರಾಮ
20,000 ರವರಿಗೆ ಪರಿಹಾರ ಪ್ರಮಾಣ ಪತ್ರವನ್ನು ಶಾಸಕರು ವಿತರಿಸಿದರು.

Leave a Reply

Your email address will not be published. Required fields are marked *

error: Content is protected !!