ಕರಾವಳಿ

ಪುತ್ತೂರು: ಇಂದು ಸಂತ್ರಸ್ತೆಯ ಮನೆಗೆ ಭೇಟಿ ನೀಡಲಿರುವ ಶಾಸಕ ಅಶೋಕ್  ರೈ

ಪುತ್ತೂರು: ಯುವಕನಿಂದ ವಂಚನೆಗೆ ಒಳಗಾಗಿ ನ್ಯಾಯಕ್ಕಾಗಿ ಆಗ್ರಹಿಸುತ್ತಿರುವ ಸಂತ್ರಸ್ತೆಯ ಮನೆಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಜೂ.5ರಂದು ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!