ಕರಾವಳಿ ಜಿಮ್ ವೇಳೆ ಮಸಲ್ ಕ್ಯಾಚ್: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಶಾಸಕ ಅಶೋಕ್ ರೈ June 18, 2025 news_bites_admin ಪುತ್ತೂರು: ಜಿಮ್ ವೇಳೆ ಮಸಲ್ ಕ್ಯಾಚ್ ನಿಂದ ಶಾಸಕ ಅಶೋಕ್ ರೈ ಅವರು ಕೈ ನೋವಿನಿಂದ ಬಳಲುತ್ತಿದ್ದು ಜೂ.18ರಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರು. ಕೈ ನೋವಿನ ನಡುವೆಯೂ ಶಾಸಕರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...