ಕರಾವಳಿ ಎಸ್.ಎಸ್.ಎಲ್.ಸಿ ಫಲಿತಾಂಶ ಪುತ್ತೂರು ಮೌಲಾನಾ ಆಜಾದ್ ಶಾಲೆಯ ಆರೀಫಳಿಗೆ 600 ಅಂಕ May 2, 2025 news_bites_admin ಪುತ್ತೂರು: ಪುತ್ತೂರು ಮೌಲಾನಾ ಆಜಾದ್ ಶಾಲೆಯ ಆರೀಫ 600 ಅಂಕವನ್ನು ಪಡೆದು ಉನ್ನತ ಶ್ರೆಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಕಂಬಳಬೆಟ್ಟು ನಿವಾಸಿ ಅಳಿಕೆ ಮಹಮ್ಮದ್ ಹಾರೀಸ್ ಹಾಗೂ ಜಮೀಳ ದಂಪತಿಗಳ ಪುತ್ರಿ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...