ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿಗೆ 98 ಶೇ. ಫಲಿತಾಂಶ, 20 ವಿದ್ಯಾರ್ಥಿನಿಯರಿಗೆ ಡಿಸ್ಟಿಂಕ್ಷನ್
ಪುತ್ತೂರು: 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಪದವಿಪೂರ್ವ ಕಾಲೇಜು ಶೇ.98 ಫಲಿತಾಂಶ ಪಡೆದುಕೊಂಡಿದೆ.

ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ ಒಟ್ಟು 108 ವಿದ್ಯಾರ್ಥಿನಿಯರಲ್ಲಿ 107 ವಿದ್ಯಾರ್ಥಿನಿಯರು ತೇರ್ಗಡೆಗೊಂಡಿದ್ದಾರೆ.
20 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದು 71 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗ: ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ ೫೧ ವಿದ್ಯಾರ್ಥಿನಿಯರ ಪೈಕಿ ೫೦ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿನಿಯರಾದ ಫರ್ಹತ್ ಎಂ.ಎ(೫೮೭), ಅಶೀಮಾ ಇಶ್ರತ್(೫೭೭), ಜಂಸೀನಾ ಕೆ.ಜೆ(೫೪೩), ಆಯಿಶತುಲ್ ಸಹಿಫ(೫೪೦), ಆಯಶತ್ ಸುಹಾನ(೫೩೯), ಫಾತಿಮಾ ಅಝ್ಝಿಫಾ(೫೩೯), ಝೈನಬಾ ಫಸೀಲ(೫೨೭), ಫಿದಾ ಫಾತಿಮ(೫೨೪), ಜಸ್ನಾ ಟಿ.ಜೆ(೫೨೪), ಫಾತಿಮತ್ ಅಫೀಫಾ(೫೨೩), ಫಾತಿಮತ್ ಸಫ್ರೀನ(೫೧೧) ಅಂಕಗಳೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ.
ವಿದ್ಯಾರ್ಥಿನಿಯರಾದ ಫಾತಿಮತ್ ನಾಫಿಯ(೫೦೯), ಫಾತಿಮಾ ಮಾಹಿರ(೪೯೭), ನಫೀಸತ್ ಅನ್ಸಿಫಾ ಬೀಬಿ(೪೯೬), ಆಯಿಶತ್ ದೀನ(೪೯೨), ಆಯಿಶತ್ ಶಝ್ಮಾ(೪೯೦), ಆಯಿಶತ್ ನಾಝಿಲಾ(೪೮೯), ಫಾತಿಮಾ ತ್ವಯ್ಯಿಬಾ ಯು.ಕೆ(೪೮೯), ಫಾತಿಮತ್ ನಝೀಲಾ(೪೮೫), ಫಾತಿಮತ್ ಸಜ್ನಾ ಸಿ.ಎ(೪೮೪), ಫಾತಿಮತ್ ಝೊಹರಾ(೪೮೪), ಆಯಿಶತ್ ಉಮ್ಮುಲ್ ವರಾ(೪೭೮), ಫಾತಿಮತ್ ಶಮೀಮಾ(೪೭೭), ಜುವೈರಿಯತ್ ಸೈಮಾ(೪೭೭), ಸಹನಾಝ್(೪೭೬), ಬೀಬಿ ಆಶಿಲ(೪೭೪)ಆಯಿಶತ್ ತಹ್ಸೀನ(೪೭೩), ಫಾತಿಮತ್ ಅಸ್ನಾ(೪೭೨), ಫಾತಿಮತ್ ಸಮ್ರೀನಾ(೪೭೧), ಆಯಿಶತುಲ್ ಫರ್ಹಾನ(೪೬೮), ಫಾತಿಮತ್ ಹಯಾ(೪೬೫), ಅಸ್ಮತ್(೪೬೧), ಫಾತಿಮತ್ ಅಫೀಲಾ(೪೫೫), ಸಹ್ಲಾ ಕೆ(೪೫೪), ಆಯಿಶ(೪೫೧), ಆಯಿಶಾ ಫರ್ಹಾ(೪೩೪), ಕೆ.ಎ ನಿದಾ ಫಾತಿಮಾ(೪೩೪), ಆಯಿಶತ್ ಮುನೈಝಾ(೪೩೦), ಫಿಝಾ(೪೨೮), ಫಾತಿಮತ್ ಸನಾ(೪೨೫), ಶಾನಿಮಾ ಎಚ್.ಎ(೪೧೮), ರಹ್ಯಾನತ್ ನಾಶಿಫ(೪೦೬), ಫಾತಿಮತ್ ಸಲ್ವಾ(೩೯೦), ಫಾತಿಮತುಲ್ ಝೂರ(೩೮೭), ಸುಮಯ್ಯ(೩೮೪), ಮಾಯಿಶಾ ಕೆ(೩೭೪), ಫಾತಿಮತ್ ನಿಹಾನ(೩೭೧) ಅಂಕಗಳನ್ನು ಗಳಿಸುವ ಮೂಲಕ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿನಿಯರಾದ ಹಿಬಾ ಕೆ.ಯು(೩೫೨), ಆಯಿಶತ್ ಮುಹ್ಸೀನಾ(೩೪೫) ಸುಮಯ್ಯ ಸೈಬಾ(೩೪೩) ಅಂಕಗಳನ್ನು ಗಳಿಸಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗ:
ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲಾ ೧೯ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಅಲಿಮತ್ ಸಹೀದ ಅವರು ೫೫೬ ಅಂಕ ಗಳಿಸುವ ಮೂಲಕ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ.
ವಿದ್ಯಾರ್ಥಿನಿಯರಾದ ಸಕೀನಾ ಎಂ(೪೬೬), ಆಯಿಶತ್ ರಿಶಾನ(೪೫೬), ಫಾತಿಮತ್ ಖುದುಸಿಯ್ಯ(೪೪೬), ಆಯಿಶತ್ ಜಮ್ಸಿಯ(೪೩೬), ಫಾತಿಮತ್ ಜಸೀರ(೪೧೫) ಅಲೀಮಾ ತಸ್ಲೀಮ(೩೯೭), ಫಾತಿಮತುಲ್ ಸುಮೈನ(೩೬೫) ಅಂಕಗಳನ್ನು ಗಳಿಸುವ ಮೂಲಕ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿನಿಯರಾದ ಫಾತಿಮತ್ ರಫೀದ(೩೫೫), ಫಾತಿಮತ್ ಸನಾ(೩೪೭), ಫಾತಿಮತ್ ಫಸೀಲಾ(೩೪೪), ಫಾತಿಮತ್ ಸಫ್ರೀನಾ(೩೨೯), ಆಯಿಶಾ ಫಹಿಮಾ(೩೨೭), ಆಯಿಶತುಲ್ ಶೈಮಾ(೩೧೭), ಫಾತಿಮತ್ ಸುಹೈಲಾ(೩೦೩) ಅಂಕಗಳನ್ನು ಗಳಿಸುವ ಮೂಲಕ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗ:
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲಾ ೩೮ ವಿದ್ಯಾರ್ಥಿನಿಯರು ಉತ್ತೀರ್ಣಗೊಂಡಿದ್ದಾರೆ.
ವಿದ್ಯಾರ್ಥಿನಿಯರಾದ ಜುನೈಹ(೫೪೯), ನಫೀಸತ್ ಮುಫೀಝ(೫೪೮), ಮಿಸ್ಬಾಹ್(೫೪೫), ಫಾತಿಮತ್ ತಸ್ನೀಮಾ(೫೩೮), ಮರಿಯಂ ರಫಾನ(೫೩೦), ಫಾತಿಮಾ ಶಮೂನ(೫೨೪), ಫಾತಿಮಾ ಅಫ್ರನ್(೫೧೫), ಇಫ್ಝ ಹಲೀಮ(೫೧೪) ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ವಿದ್ಯಾರ್ಥಿನಿಯರಾದ ನಿಶಾ ಫರ್ವೀನ್(೫೦೨), ಆಯಿಶ ಝಹೀರ(೪೯೯), ಹವ್ವಾ ಝುಲ್ಫಾ(೪೯೧), ರಫೀದ ಬಾನು(೪೮೬), ಫಾತಿಮತ್ ಸನಾ(೪೮೧) ಹಲೀಮಾ ಹಂರಾ(೪೮೦), ಶೈಮಾ ಫರ್ಹತ್(೪೭೬), ಫಾತಿಮತ್ ಸಿಲ್ಮಿಯ(೪೭೧), ಖದೀಜತ್ ರಿಮ್ಷಾ(೪೬೪) ರಾಬಿಯತ್ ಶಿಫಾನ(೪೬೩), ಫಾತಿಮತ್ ರಾಹಿಲ(೪೬೦), ಖದೀಜತುಲ್ ಕುಬುರಾ(೪೫೪), ಫಾತಿಮತ್ ಸುಹಾನ(೪೫೩), ರಿಯಾ ಫಾತಿಮ(೪೪೯), ಖದೀಜ ಫರ್ವೀಝ(೪೩೬) ಫಾತಿಮತ್ ಅಫೀಫಾ(೪೩೪), ಸುನೈರ ಕೆ.ಪಿ(೪೨೬), ಅಫ್ರತ್ ಭಾನು(೪೨೪), ಫಾತಿಮತ್ ಅಯಾ ಅಫ್ರೀನ್(೪೨೪), ಫಾತಿಮತ್ ಮಿನಾಝ(೪೨೨) ನೂಹ(೪೧೩), ಸನಾ ಜಿ.ಕೆ(೪೦೮), ಅಫ್ರಾ ಕೆ.ಎ(೪೦೭), ಶಿಫಾನ(೪೦೬), ಹಲೀಮ ಅಲ್ ಸಹದಿಯ(೪೦೪), ಫಾತಿಮತ್ ಅಸ್ನಾ(೩೮೭), ಅಶ್ರೀನಾ(೩೭೭), ಖದೀಜತ್ ಫಾಝಿಲ(೩೬೪) ಮೊದಲಾದವರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದು ವಿದ್ಯಾರ್ಥಿನಿ ಫಾತಿಮತ್ ಜಸೀಲ(೩೫೮) ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ.