ಸಾಲ್ಮರ ಪ್ರೌಢ ಶಾಲೆಯ ವಿದ್ಯಾರ್ಥಿ ನಾಯಕನಾಗಿ ಸಲ್ಮಾನ್ ಫಾರೀಶ್, ಉಪನಾಯಕನಾಗಿ ಮುಹಮ್ಮದ್ ಅರ್ಷದ್

ಪುತ್ತೂರು: ಸಾಲ್ಮರ ಪ್ರೌಢಶಾಲೆಯ 2025–26 ಶೈಕ್ಷಣಿಕ ವಿದ್ಯಾರ್ಥಿ ನಾಯಕನಾಗಿ 10ನೇ ತರಗತಿಯ ವಿದ್ಯಾರ್ಥಿ ಸಲ್ಮಾನ್ ಫಾರೀಶ್ ಹಾಗೂ ಉಪನಾಯಕನಾಗಿ 9ನೇ ತರಗತಿಯ ಮುಹಮ್ಮದ್ ಅರ್ಷದ್ ಆಯ್ಕೆಯಾಗಿರುತ್ತಾರೆ
ಈ ಶೈಕ್ಷಣಿಕ ವರ್ಷದ ಚುನಾವಣಾ ಪ್ರಕ್ರಿಯೆಯನ್ನು ಸಂಸ್ಥೆಯ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ಮೋಹನಾಂಗಿ ಅವರ ನೇತೃತ್ವದಲ್ಲಿ ಎಲ್ಲ ಶಿಕ್ಷಕರ ಸಹಕಾರದೊಂದಿಗೆ ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.