
ಮ್ಯಾನ್ಮಾರ್ ನಲ್ಲಿ ಕಳೆದ ವಾರ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 3000ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಗಾಯಾಳುಗಳ ಸಂಖ್ಯೆ 4,639ಕ್ಕೆ ಏರಿದ್ದು, 373 ಮಂದಿ ನಾಪತ್ತೆಯಾಗಿದ್ದಾರೆ. ಭೂಕಂಪದಲ್ಲಿ ಬದುಕುಳಿದವರು, ನಿರಾಶ್ರಿತರಾದವರು ನೆರವಿಗಾಗಿ ಮೊರೆ ಹೋಗುತ್ತಿರುವುದು ಕಂಡುಬರುತ್ತಿದೆ.

Like this:
Like Loading...