ನೀವು ಹೊಸ ಮನೆ ಕಟ್ಟುವ ಪ್ಲಾನಲ್ಲಿದ್ದೀರಾ?
ಪುತ್ತೂರಿನ ಡಿಸೈನ್ ಹೌಸ್‌ನಲ್ಲಿ ನಿಮಗೆ ಉಚಿತ ಮಾಹಿತಿ..!!

ಪುತ್ತೂರು: ಕಳೆದ 8 ವರ್ಷಗಳ ಹಿಂದೆ ಪುತ್ತೂರಿನ ದರ್ಬೆಯಲ್ಲಿ ಸಣ್ಣದೊಂದು ಕೊಠಡಿಯಲ್ಲಿ ಆರಂಭಗೊಂಡ ಡಿಸೈನ್ ಹೌಸ್ ಇಂದು ಪುತ್ತೂರು ತಾಲೂಕು ಸೇರಿದಂತೆ ಕಡಬ, ಬಂಟ್ವಾಳ ಹಾಗೂ ಸುಳ್ಯ ಭಾಗದಲ್ಲಿ ಮನೆ ಮಾತಾಗಿದೆ ಎಂದರೆ ಅತಿಶಯೋಕ್ತಿಯಾಗದು.

ಇಂಜಿನಿಯರ್ ಶಾಫಿ ಪಾಪೆತ್ತಡ್ಕರ ಪರಿಚಯ ಇಲ್ಲದವರು ಬಹಳ ಅಪರೂಪ. ಇಂಜನಿಯರಿಂಗ್ ಕ್ಷೇತ್ರದಲ್ಲಿ ಅಧ್ವಿತೀಯ ಸಾಧನೆ ಮಾಡಿದ್ದಾರೆ. ತನ್ನ ಸಂಸ್ಥೆಯ ಮೂಲಕ ಆರ್‍ಚಿಟೆಕ್ಟರಲ್ ಪ್ಲಾನಿಂಗ್, ಕಾಂಟ್ರಾಕ್ಟ್, ಕನ್ಸಲ್ಟಿಂಗ್ ಮತ್ತು ಎಸ್ಟಿಮೇಟ್ ಮಾಡುವ ಮೂಲಕ ಕಟ್ಟಡ ನಿರ್ಮಾಣ ಮಾಡುವವರಿಗೆ ಬೇಕಾದ ಎಲ್ಲಾ ಮಾಹಿತಿ ಮತ್ತು ವ್ಯವಸ್ಥೆ ಇವರ ಸಂಸ್ಥೆ ನೋಡಿಕೊಳ್ಳುತ್ತದೆ.

ಅತ್ಯಾಧುನಿಕ ಶೈಲಿಯ ಮನೆಗಳ ನಿರ್ಮಾಣ ಮಾಡಿರುವ ಖ್ಯಾತಿ ಇವರದ್ದು, ಆಧುನಿಕ ಶೈಲಿಯ ಅಂದ್ರೆ ಅರೇಬಿಯನ್ ಶೈಲಿಯ ವಿನೂತನ ಮಸೀದಿಗಳ ನಿರ್ಮಾಣದ ಪ್ಲಾನ್‌ನಲ್ಲಿ ಇವರದ್ದು ಎತ್ತಿದ ಕೈ. ಮನೆ ಕಟ್ಟುವರಿಗೆ ಉಚಿತವಾಗಿ ಕಟ್ಟಡ ಮಾಹಿತಿಯನ್ನು ನೀಡುತ್ತಿದ್ದಾರೆ.

ಇವರ ಸಂಸ್ಥೆಗೆ ಇದೀಗ ಎಂಟು ವರ್ಷ ಪೂರ್ಣಗೊಂಡು 9ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಇವರನ್ನು ಭೇಟಿಯಾಗುವವರು ಪುತ್ತೂರಿನ ಕಲ್ಲಾರೆಯಲ್ಲಿರುವ ಶ್ರೀನಿವಾಸ್ ಪ್ಲಾಝಾದ ಮೊದಲ ಮಹಡಿಯಲ್ಲಿ ಕಚೇರಿ ಇದ್ದು ಸಂಪರ್ಕಿಸಬಹುದು. ಇವರ ಸಂಪರ್ಕ ಮೊಬೈಲ್ ಸಂಖ್ಯೆ: 9902694684