ಕರಾವಳಿ

‘ರಜತ ಕಾವ್ಯ ಕಲರವ’ ಕವಿಗೋಷ್ಠಿಗೆ ಕೆ.ಪಿ ಬಾತಿಷ್ ತೆಕ್ಕಾರ್ ಆಯ್ಕೆ



ಉಪ್ಪಿನಂಗಡಿ: ಕುಂಬ್ರದ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ರಜತ ಮಹೋತ್ಸವದ ಅಂಗವಾಗಿ ಡಿಸೆಂಬರ್ 11, 12 ಮತ್ತು 13ರಂದು ನಡೆಯಲಿರುವ ಮಹಾ ಸಮ್ಮೇಳನದಲ್ಲಿ ಆಯೋಜಿಸಲಾದ ‘ರಜತ ಕಾವ್ಯ ಕಲರವ’ ಕವಿಗೋಷ್ಠಿಗೆ ಕೆ.ಪಿ. ಬಾತಿಷ್ ತೆಕ್ಕಾರ್ ಆಯ್ಕೆಯಾಗಿದ್ದಾರೆ.


ಡಿ.11ರಂದು ಸಂಜೆ ನಡೆಯಲಿರುವ ಕವಿಗೋಷ್ಠಿಯನ್ನು ಸಾಹಿತಿ ಹಾಗೂ ಪತ್ರಿಕೋದ್ಯಮಿ ಡಿ.ಐ. ಅಬೂಬಕರ್ ಕೈರಂಗಳ ಉದ್ಘಾಟಿಸಲಿದ್ದು, ಸಾಮಾಜಿಕ ಮುಖಂಡ ಯೂಸುಫ್ ಹಾಜಿ ಕೈಕಾರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!