ಕರಾವಳಿ

ಈಶ್ವರಮಂಗಲ ‘ಅಬ್ಕೋ ಗೋಲ್ಡ್’ ಮೂರನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಮೆಗಾ ಸೇಲ್

ಪುತ್ತೂರು: ಈಶ್ವರಮಂಗಲದ ಟಿ.ಎ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಅಬ್ಕೋ ಗೋಲ್ಡ್ ಚಿನ್ನಾಭರಣ ಮಳಿಗೆ ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಿನೂತನ ಕೊಡುಗೆಗಳನ್ನು ಘೋಷಿಸಿದೆ.

ಶಾಪಿಂಗ್ ಮಾಡುವ ಗ್ರಾಹಕರಿಗೆ ಮಳಿಗೆಯಿಂದ ಕೂಪನ್ ನೀಡುತ್ತಿದ್ದು ಪ್ರತೀ ವಾರ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ. 20 ಗ್ರಾಂ ಮೇಲ್ಪಟ್ಟ ಚಿನ್ನಾಭರಣ ಖರೀದಿ ಮಾಡಿದರೆ ವಿಶೇಷ ಉಡುಗೊರೆ ನೀಡಲಾಗುತ್ತದೆ. ಅಲ್ಲದೇ ಅತೀ ಕಡಿಮೆ ತಯಾರಿಕಾ ವೆಚ್ಚದಲ್ಲಿ ಚಿನ್ನಾಭರಣಗಳನ್ನು ಮಾರಾಟ ಮಾಡಲಾಗುತ್ತದೆ. ಆಫರ್ ನ.25ರಂದು ಆರಂಭಗೊಂಡಿದ್ದು 2025 ಜ.13ರ ವರೆಗೆ ಇರಲಿದೆ. ಮಳಿಗೆಯಲ್ಲಿ ನವನವೀನ ಮಾದರಿಯ ಚಿನ್ನಾಭರಣಗಳು ಲಭ್ಯವಿದ್ದು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ: 9901448916, 08251-239916 ಸಂಪರ್ಕಿಸಬಹುದಾಗಿದೆ ಎಂದು ಅಬ್ಕೋ ಮಳಿಗೆಯ ಮಾಲಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!