ಕರಾವಳಿ

ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ರಸ್ತೆಗೆ ಇಂದು ಶಾಸಕ ಅಶೋಕ್  ರೈಯವರಿಂದ ಗುದ್ದಲಿ ಪೂಜೆ

ಪುತ್ತೂರು: ಶಾಸಕ ಆಶೋಕ್ ಕುಮಾರ್ ರೈಯವರು ತಮ್ಮ ವಿಶೇಷ ಮುತುವರ್ಜಿಯಿಂದ ತಂದ 20 ಕೋಟಿ ರೂ.ಗಳ ವಿಶೇಷ ಅನುದಾನದ ಪುತ್ತೂರು- ಉಪ್ಪಿನಂಗಡಿ ರಸ್ತೆಯನ್ನು ಚತುಷ್ಪದ ರಸ್ತೆಯ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಶಾಸಕರು ನ.5ರಂದು ಬೆಳಗ್ಗೆ 10:30 ಕ್ಕೆ ನೆರವೇರಿಸಲಿದ್ದಾರೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!