ಕರಾವಳಿಕ್ರೈಂಜಿಲ್ಲೆ

ಪುತ್ತೂರು ಫೂಟ್’ವೇರ್ ಅಂಗಡಿಯಿಂದ ಲಕ್ಷಾಂತರ ರೂ ಹಣ ಕಳ್ಳತನ



ಪುತ್ತೂರು: ಇಲ್ಲಿನ ಮುಖ್ಯರಸ್ತೆಯಲ್ಲಿರುವ ಪ್ರಕಾಶ್ ಫೂಟ್‌ವೇರ್ ಅಂಗಡಿಗೆ ಕಳ್ಳರು ನುಗ್ಗಿ ಲಕ್ಷಾಂತರ ರೂಪಾಯಿ ನಗದು ಕಳವು ಮಾಡಿದ ಘಟನೆ ಸೆ.16ರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಪ್ರಕಾಶ್ ಫೂಟ್‌ವೇರ್ ಸಂಸ್ಥೆಯ ಮಾಲಕರು ಕಾರು ಖರೀದಿಗೆಂದು ರೂ. 15ಲಕ್ಷವನ್ನು ಡ್ರಾವರ್‌ನಲ್ಲಿ ಇಟ್ಟಿದ್ದು ಅದನ್ನು ಕಳ್ಳರು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಘಟನೆ ಕುರಿತು ಸಂಸ್ಥೆಯ ಮಾಲಕ ಪೊಲೀಸರಿಗೆ ಡೂರು ನೀಡಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!