ಕರಾವಳಿ

ಕಡಬ: ಅಬ್ದುಲ್ ರವೂಫ್ ಇರ್ಫಾನಿ ನಿಧನ

ಕಡಬ: ಮರ್ಧಾಳ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಚಾಕಟೆಕೆರೆ ನಿವಾಸಿ ಅಬ್ದುಲ್ ರವೂಫ್ ಇರ್ಫಾನಿ ಉಸ್ತಾದ್(30.ವ)ರವರು ಅನಾರೋಗ್ಯದಿಂದ ಸೆ . 30ರಂದು ರಾತ್ರಿ ನಿಧನರಾದರು.

ಇತೀಚೆಗೆ ಪುತ್ತೂರಿನ ಕಲ್ಲೇಗ ಜುಮಾ ಮಸೀದಿಯ ದರ್ಸ್ ನ ಸಹಾಯಕ ಮುದರ್ರಿಸ್ ಹಾಗೂ ಮದ್ರಸದ ಸದರ್ ಉಸ್ತಾದ್ ರಾಗಿ ಅಬ್ದುಲ್ ರವೂಫ್ ಇರ್ಫಾನಿ ಸೇವೆ ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!