ಶಾಸಕ ಅಶೋಕ್ ರೈ ಹುಟ್ಟುಹಬ್ಬ: ಪುತ್ತೂರು ಬಸ್ ನಿಲ್ದಾಣದಲ್ಲಿ ಸಿಹಿ ಹಂಚಿದ ಅಭಿಮಾನಿಗಳು
ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿ ಬಳಗದ ವತಿಯಿಂದ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಿಹಿ ಹಂಚುವ ಮೂಲಕ ಆಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಸುದೇಶ್ ಶೆಟ್ಟಿ ಶಾಂತಿನಗರ, ರಾಕೇಶ್ ರೈ ಕುದ್ಕಾಡಿ, ರಿತೇಶ್ ಶೆಟ್ಟಿ ಮಂಗಳೂರು, ನಿಹಾಲ್ ಪಿ ಶೆಟ್ಟಿ, ಸುಚರಿತ್ ಬೊಳುವಾರು, ತೀರ್ಥಪ್ರಸಾದ್ ರೈ, ಸಂತೋಷ್ ಬೊಳುವಾರು, ಸುಶಿತ್ ರೈ, ಆಬಿದ್ ಬಡಗನ್ನೂರು, ಆಶಿಕ್ ಬಡಗನ್ನೂರು, ಶಶಿಕುಮಾರ್, ಅಶ್ವಿನ್ ಪೂಜಾರಿ, ಯಶಸ್ ಬೊಳುವಾರು, ಅಭಿಷೇಕ್ ಸಾಮೆತ್ತಡ್ಕ ಮತ್ತಿತರರು ಇದ್ದರು.