ಕರಾವಳಿ ಕುಂಬ್ರದಲ್ಲಿ ಕಾರುಗಳ ಮಧ್ಯೆ ಅಪಘಾತ July 3, 2024 news_bites_admin ಪುತ್ತೂರು: ಕುಂಬ್ರದಲ್ಲಿ ಕಾರುಗಳ ಮಧ್ಯೆ ಅಪಘಾತ ಸಂಭವಿಸಿದ ಘಟನೆ ಜುಲೈ 3ರಂದು ರಾತ್ರಿ ನಡೆದಿದೆ. ಕುಂಬ್ರ ಕಾಲೇಜು ದ್ವಾರದ ಮುಂಭಾಗದಲ್ಲಿ ಅಪಘಾತ ಸಂಭವಿಸಿದ್ದು ಇನ್ನೋವಾ ಕಾರಿನ ಹಿಂಬದಿಗೆ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಘಟನೆಯಿಂದ ಎರಡು ಕಾರಿಗೂ ಹಾನಿಯಾಗಿದೆ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...