ಕರಾವಳಿ ಬೆಳ್ತಂಗಡಿ: ಹತ್ಯೆಗೀಡಾದವರ ಮನೆಗೆ ಎಂ ಎಸ್ ಮುಹಮ್ಮದ್ ಭೇಟಿ March 25, 2024 news_bites_admin ಬೆಳ್ತಂಗಡಿ: ತುಮಕೂರುನಲ್ಲಿ ದುಷ್ಕರ್ಮಿಗಳಿಂದ ಹತ್ಯೆ ಗೀಡಾದ ಬೆಳ್ತಂಗಡಿ ತಾಲೂಕಿನ ಮೂವರ ಮನೆಗೆ ಇಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಎಂ,ಎಸ್ ಮುಹಮ್ಮದ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಶರೀಫ್ ಬಲ್ನಾಡು, ಅಬ್ಬು ನವಗ್ರಾಮ, ಇಬ್ರಾಹಿಂ ಕೆದುಮೂಲೆ ಉಪಸ್ಥಿತರಿದ್ದರು. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...