ಕರಾವಳಿ

ಬಡ ಹೆಣ್ಮಗಳ ಮದುವೆಗೆ ನೆರವುನೀಡಿಮಾದರಿಯಾದ ‘ಖಲೀಫಾ ಗೈಸ್ ದರ್ಬೆ’ ಯುವಕರ ತಂಡಕಾನತ್ತಡ್ಕ ದರ್ಬೆ ಜಮಾತಿಗೆ ಒಳಪಟ್ಟ ವ್ಯಕ್ತಿಯೋರ್ವರ ಮಗಳ ಮದುವೆಯ ಸಹಾಯರ್ಥವಾಗಿ ‘ಖಲೀಫಾ ಗೈಸ್ ದರ್ಬೆ’ ಯುವಕರ ನೇತೃತ್ವದ ‘Helping Fund ‘ ಎಂಬ ವಾಟ್ಸಪ್‌ ಗ್ರೂಪಿನ ಸಹಾಯದಿಂದ ಸುಮಾರು 1ಲಕ್ಷದ 35 ಸಾವಿರ ರೂಪಾಯಿಯನ್ನು ಸಂಗ್ರಹಿಸಿ. ‘Choice Gold V ittla’ ದ ಚಿನ್ನದ ಮಳಿಗೆಗೆ ‘ಖಲೀಫಾ‌ ಗೈಸ್ ದರ್ಬೆ ‘ ಇದರ ಸದಸ್ಯರಾದ ಹೋಟೆಲ್ ಅಝೀಝ್, ಶಾಫಿ‌ ದರ್ಬೆ ಹಾಗೂ ಇಬ್ರಾಹಿಂ ಕುದ್ದುಪದವು ಇವರ ಸಮ್ಮುಖದಲ್ಲಿ ಮದುಮಗಳ ತಂದೆಗೆ ಹಸ್ತಾಂತರಿಸಿದರು.

Leave a Reply

Your email address will not be published. Required fields are marked *

error: Content is protected !!