ಕರಾವಳಿ

ಬ್ರೈಟ್ ಭಾರತ್ ಸಂಸ್ಥೆಯ ಮೆಗಾ ಪ್ರಾಜೆಕ್ಟ್ ಸ್ಕೀಂ ನ ಪ್ರಥಮ ಡ್ರಾ



ಪುತ್ತೂರು: ಬ್ರೈಟ್ ಭಾರತ್ ಸಂಸ್ಥೆಯ ಮೆಗಾ ಪ್ರಾಜೆಕ್ಟ್ ಸ್ಕೀಂ ನ ಪ್ರಥಮ ಡ್ರಾ ಇಂದು(ನ.9) ಸಂಜೆ ಸಂಸ್ಥೆಯ ಕಲ್ಲಿಮಾರ್‌ನಲ್ಲಿರುವ ಕಚೇರಿ ಮುಂಭಾಗದಲ್ಲಿ ಅತಿಥಿಗಳ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ನಡೆಯಿತು.

ಮೊದಲ ತಿಂಗಳ ಪ್ರಥಮ ಡ್ರಾದಲ್ಲಿ ಮೂರು ದ್ವಿಚಕ್ರ ವಾಹನ ಹಾಗೂ 10 ಗೋಲ್ಡ್ ರಿಂಗ್‌’ನ್ನು ಡ್ರಾ ಮೂಲಕ ನೀಡಲಾಯಿತು. ಅದೃಷ್ಟ ವಿಜೇತರ ಡ್ರಾ ಸಂಖ್ಯೆ ಮತ್ತು ಹೆಸರು ಈ ಕೆಳಗೆ ನೀಡಲಾಗಿದೆ.

ಪ್ರಥಮ ಬಂಪರ್ ಬಹುಮಾನವಾಗಿ ಹೋಂಡಾ ಆಕ್ಟಿವಾ ವನ್ನು ಅದೃಷ್ಟ ಸಂಖ್ಯೆ 4825 ನಂಬರ್ ಬದ್ರುದ್ದೀನ್ ಕನ್ಯಾನ ವಿಜೇತರಾದರು.

ಎರಡನೆಯ ಅದೃಷ್ಟ ಬಹುಮಾನವಾಗಿ ಹೋಂಡಾ ಆಕ್ಟಿವಾವನ್ನು ಅದೃಷ್ಟ ಸಂಖ್ಯೆ 5945 ನಂಬರ್ ಮನಸ್ವಿ ಸಕಲೇಶಪುರ ವಿಜೇತರಾದರು.

ಮೂರನೇ ಬಂಪರ್ ಬಹುಮಾನವಾಗಿ ಹೋಂಡಾ ಆಕ್ಟಿವಾವನ್ನು ಅದೃಷ್ಟ ಸಂಖ್ಯೆ 4427 ನಂಬರ್ ಬೇಬಿ ಬಿ ಬುಡೋಳಿ ಪೆರಾಜೆ ವಿಜೇತರಾದರು.

ಅಲ್ಲದೇ 10 ಮಂದಿ ಗೋಲ್ಡ್ ರಿಂಗ್ ಅದೃಷ್ಟ ವಿಜೇತರಾದರು.

ಬ್ರೈಟ್ ಭಾರತ್ ಸ್ಕೀಂಗೆ ಸೇರಲಿಚ್ಚಿಸುವವರು
ಮೊ: 9535261577, 9535061588, 9148952599 ಸಂಖ್ಯೆಯನ್ನು ಅಥವಾ ಕಲ್ಲಿಮಾರ್ ಕೀರ್ತನಾ ಪ್ಯಾರಡೈಸ್ನಲ್ಲಿರುವ ಸಂಸ್ಥೆಯ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಬ್ರೈಟ್ ಭಾರತ್ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!