ಕರಾವಳಿ

ಉಮ್ಮರ್ ಬಾಕುಡ ನಿಧನ

ಪುತ್ತೂರು: ತಿಂಗಳಾಡಿ ಸಮೀಪದ ಬಾಕುಡ ನಿವಾಸಿ, ಪ್ರಸ್ತುತ ಪುರುಷರಕಟ್ಟೆಯಲ್ಲಿ ವಾಸ್ತವ್ಯವಿದ್ದ ಉಮ್ಮರ್ ಬಾಕುಡ(65.ವ) ಅವರು ಅಲ್ಪ ಕಾಲದ ಅಸೌಖ್ಯದಿಂದ ಜೂ.17ರಂದು ರಾತ್ರಿ ನಿಧನ ಹೊಂದಿದ್ದಾರೆ. ಉಮ್ಮರ್ ಬಾಕುಡ ಅವರು ಅನೇಕ ವರ್ಷಗಳಿಂದ ತ್ಯಾಗರಾಜೆ ಸಮೀಪ ಅಂಗಡಿ ವ್ಯಾಪಾರ ನಡೆಸುತ್ತಿದ್ದರು. ಮೃತರು ಪತ್ನಿ ಖೈರುನ್ನಿಸಾ, ಪುತ್ರ ನಝೀರ್ ಬಾಕುಡ ಹಾಗೂ ಮೂವರು ಪುತ್ರಿಯರನ್ನು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!