ಕಟ್ಟೋಣ ನಾವು ಭವ್ಯ ಭಾರತ…
ಕಟ್ಟೋಣ ನಾವು ಭವ್ಯ ಭಾರತವ ನಾವೆಂದು…
ಸುಟ್ಟು ಬಿಡುವ ಅಹಿಂಸೆ ಅನ್ಯಾಯ ಹಾದಿಗಳನ್ನು…
ಬಿಟ್ಟು ಬಿಡುವ ವೈರತ್ವ ಕಾಮ ಕ್ರೋದ ಮದ ಮತ್ಸರವ
ಮೆಟ್ಟಿ ನಿಲ್ಲುವ ಭ್ರಷ್ಟಾಚಾರದ ಕಪ್ಪು ಹಣವ
ಕಟ್ಟೋಣ ಭವ್ಯ ಭಾರತವ ನಾವೆಂದು…
ಶಿಲೆಯಂತೆ ಕೆತ್ತೋಣ ಮುಂದಿನ ಪೀಳಿಗೆಯ ಸಮೃದ್ದ ನಾಯಕರುಗಳನ್ನ
ಎತ್ತಿ ಹಿಡಿಯೋಣ ಜೀವನ ಮೌಲ್ಯಗಳ
ಸರ್ವ ಧರ್ಮವನ್ನು ಪ್ರೀತಿಸಿ ಉತ್ತಮ ಪ್ರಜೆಗಳಾಗೋಣ ನಾವೆಂದು..
ಕಟ್ಟೋಣ ನಾವು ಭವ್ಯ ಭಾರತವ…ನಾವೆಂದು ✍️ರವಿ ಪಾಂಬಾರ್