ಕರಾವಳಿ

ಆಸ್ಪತ್ರೆಯಲ್ಲಿರುವ ಕಾಂಗ್ರೆಸ್ ಕಾರ್ಯಕರ್ತನ ಆರೋಗ್ಯ ವಿಚಾರಿಸಿದ ಶಾಸಕ ಅಶೋಕ್ ರೈ

ಪುತ್ತೂರು: ಮುಂಡೂರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಪುರಂದರ ಗೌಡ ಪಜಿಮಣ್ಣುರವರು ಅನಾರೋಗ್ಯದಿಂದ ಪತ್ರಾವೋ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಶಾಸಕರಾದ ಅಶೋಕ್ ರೈ ಯವರು ಆಸ್ಪತ್ರೆಗೆ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿ ಆರ್ಥಿಕ ನೆರವು ನೀಡಿದರು.

ಈ ಸಂದರ್ಭದಲ್ಲಿ
ಚಂದ್ರಶೇಖರ ಕಲ್ಲಗುಡ್ಡೆ, ದಿನೇಶ್ ಕರ್ಕೆರ ಕೋಳಾಡಿ,‌ ಮಹಮ್ಮದಾಲಿ ನೇರೋಲ್ತಡ್ಕ, ಸುನಿಲ್ ಗೌಡ ಸೋಮು ಪಜಿಮಣ್ಣು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!