ಕರಾವಳಿ

ಬೆಳ್ತಂಗಡಿ: ತರಕಾರಿ ಸಾಗಾಟದ ಟೆಂಪೋ ಡಿಕ್ಕಿ: ದ್ವಿಚಕ್ರ ವಾಹನ ಸವಾರ ದಾರುಣ ಸಾವು

ಬೆಳ್ತಂಗಡಿ: ತರಕಾರಿ ಸಾಗಾಟದ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ ಘಟನೆ ಡಿ 25 ಸಂಜೆ ಬೆಳ್ತಂಗಡಿ ಕಾಶಿಬೆಟ್ಟು ಎಂಬಲ್ಲಿ ನಡೆದಿದೆ. ಉಜಿರೆಯಿಂದ

Read More
ಕರಾವಳಿ

ಕೃಷ್ಣಾಪುರದ ಜಲೀಲ್ ಹತ್ಯೆಯನ್ನು ದ ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಖಂಡನೆ

ಕೃಷ್ಣಾಪುರದಲ್ಲಿ ಅಮಾಯಕ ವ್ಯಕ್ತಿ ಜಲೀಲ್ ರವರ ಹತ್ಯೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವ ಜನ ಪರಿಷತ್ ಉಗ್ರವಾಗಿ ಖಂಡಿಸುತ್ತದೆ ಎಂದು ಸಂಘಟನೆಯ ಸುಳ್ಯ ತಾಲೂಕಿನ ಮುಖಂಡ

Read More
ಕರಾವಳಿ

ಸುಳ್ಯ: ಪ್ರಚೋದನಕಾರಿ ಬ್ಯಾನರ್ ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್ ಆಗ್ರಹ

ಸುಳ್ಯ: ದೆಹಲಿಯಲ್ಲಿ ನಡೆದ ಕೊಲೆಯನ್ನು ಮುಂದಿಟ್ಟುಕೊಂಡು ಸಂಘ ಪರಿವಾರದ ಸಂಘಟನೆಗಳು ಪರೋಕ್ಷವಾಗಿ ಅಲ್ಪಸಂಖ್ಯಾತ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಸುಳ್ಯ ಪೇಟೆಯಲ್ಲಿ ಮತ್ತು ತಾಲೂಕಿನ ಹಲವೆಡೆ ಪ್ರಚೋದನಕಾರಿ

Read More
ಕರಾವಳಿಕ್ರೈಂ

ಪೊಲೀಸರು ಸರಿಯಾದ ಕ್ರಮ ಕೈಗೊಂಡಿಲ್ಲವೆಂದು ಯು. ಟಿ ಖಾದರ್ ಆಕ್ರೋಶ

ಮಂಗಳೂರು: ಸುರತ್ಕಲ್ ಜಲೀಲ್ ಕೊಲೆ ಘಟನೆ ಸಂಬಂಧ ಮಾಜಿ ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ನಿಜವಾದ ಆರೋಪಿಗಳನ್ನು ಹಿಡಿಯುವ ಕೆಲಸ ಮಾಡಬೇಕು. ಕಳೆದ 2 ತಿಂಗಳಿಂದ

Read More
ಕರಾವಳಿಕ್ರೈಂ

ಕಾಟಿಪಳ್ಳ ಜಲೀಲ್ ಹತ್ಯೆ ಪ್ರಕರಣ: ಹಲವೆಡೆ ಸೆಕ್ಷನ್ 144 ಜಾರಿ – ಮದ್ಯ ಮಾರಾಟ ನಿಷೇಧ

ಮಂಗಳೂರು: ಮಂಗಳೂರಿನ ಸುರತ್ಕಲ್ ಬಳಿಯ ಕಾಟಿಪಳ್ಳ ನಾಲ್ಕನೇ ಬ್ಲಾಕ್ನಲ್ಲಿ ಡಿ.24ರ ರಾತ್ರಿ ಸ್ಟೋರ್ ಮಾಲೀಕ ಅಬ್ದುಲ್ ಜಲೀಲ್ ಅಂಗಡಿ ಬಾಗಿಲು ಮುಚ್ಚಿ ಮನೆಗೆ ಹೋಗುವ ವೇಳೆ ಬೈಕ್ನಲ್ಲಿ

Read More
ಕರಾವಳಿಕ್ರೈಂ

ಕೃಷ್ಣಾಪುರ ಜಲೀಲ್ ಹತ್ಯೆ: ಸರಕಾರದ ತಾರತಮ್ಯ ನೀತಿಯ ಪ್ರತಿಫಲನ: ಎಸ್.ವೈ.ಎಸ್

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದೆಗೆಟ್ಡಿದ್ದು ಯಾರು ಏನೇ ಮಾಡಿದರೂ ಕೇಳುವವರೇ‌ ಇಲ್ಲದಂತಾಗಿದೆ. ಅಕ್ರಮ ಅನ್ಯಾಯಗಳನ್ನು ಮಟ್ಟ ಹಾಕುವಲ್ಲಿ ಸರಕಾರಗಳು ತೋರುತ್ತಿರುವ ತಾರತಮ್ಯವೇ ಇಂತಹ

Read More
ಕರಾವಳಿಕ್ರೈಂ

ಸುರತ್ಕಲ್: ದುಷ್ಕರ್ಮಿಗಳಿಂದ ಚೂರಿ ಇರಿತಕ್ಕೊಳಗಾದ ವ್ಯಕ್ತಿ ಮೃತ್ಯು

ಸುರತ್ಕಲ್: ವ್ಯಕ್ತಿಯೊಬ್ಬರಿಗೆ ದುಷ್ಕರ್ಮಿಗಳು ಚೂರಿ ಇರಿದು ಪರಾರಿಯಾಗಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ 4ನೆ ಬ್ಲಾಕ್ ನೈತಂಗಡಿ ಬಳಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ

Read More
ಜಿಲ್ಲೆರಾಜ್ಯ

ಮದುವೆ ನಿಶ್ಚಯಗೊಂಡಿದ್ದ ಚಾಂದ್‌ ಸುಲ್ತಾನಾಳನ್ನು ಕೊಲೆ ಮಾಡಿ ವಿಷ ಸೇವಿಸಿದ್ದ ಯುವಕ ಸಾವು

ದಾವಣಗೆರೆ: ತಾನು ಮದುವೆಯಾಗಲು ಬಯಸಿದ ಯುವತಿ ಬೇರೆಯವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಯುವತಿಯನ್ನು ಕೊಲೆ ಮಾಡಿದ್ದ ಯುವಕ ಸೈಯದ್‌ ಸಾದತ್‌ (29. ವ) ಮೃತಪಟ್ಟಿದ್ದಾರೆ. ಹರಿಹರದ ಇಮಾಮ್‌ ಮೊಹಲ್ಲಾದ

Read More
ಕರಾವಳಿಕ್ರೈಂ

ಬೆಳಂದೂರು: ವರದಕ್ಷಿಣೆ ಕಿರುಕುಳ, ಜೀವ ಬೆದರಿಕೆ ಆರೋಪ- ಆಸ್ಪತ್ರೆಗೆ ದಾಖಲು

ಕಡಬ ತಾಲೂಕಿನ ಬೆಳಂದೂರು ಗ್ರಾಮದ ಅಮೈ ಎಂಬಲ್ಲಿ ಮಹಿಳೆಯೊಬ್ಬರ ಮೇಲೆ ಅತ್ತೆ ಮತ್ತು ಅತ್ತಿಗೆ ವರದಕ್ಷಿಣೆ ಕಿರುಕುಳ ನೀಡಿ ಜೀವ ಬೆದರಿಕೆಯೊಡ್ಡಿ ಕತ್ತಿಯಿಂದ ಹಲ್ಲೆಗೈದ ಬಗ್ಗೆ ವರದಿಯಾಗಿದೆ.

Read More
ಜಿಲ್ಲೆ

ಹಾವು ಕಚ್ಚಿ ಬಾಲಕ ಸಾವು

ಅಂಗನವಾಡಿ ಶಾಲೆಯ ಆವರಣದಲ್ಲಿ ಹಾವು ಕಚ್ಚಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡಕಲ್ಲೂರು ಗ್ರಾಮದಲ್ಲಿ ನಡೆದಿದೆ. ರೋಷನ್ (4.ವ) ಎಂದು ಗುರುತಿಸಲಾಗಿದ್ದು, ಅಂಗನವಾಡಿ

Read More
error: Content is protected !!