Uncategorized

ಎಸ್ಸೆಸ್ಸೆಲ್ಸಿ ಫಲಿತಾಂಶ: ಮಹಮ್ಮದ್ ಸಿನಾನ್ ಕಡಂಬಿಲಗೆ 572 ಅಂಕ

ವಿಟ್ಲ: 2022-23ನೇ ಸಾಲಿನಾಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅಡ್ಯನಡ್ಕ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಮಹಮ್ಮದ್ ಸಿನಾನ್ ಕಡಂಬಿಲ ಅವರು 572 ಅಂಕಗಳನ್ನು ಪಡೆದುಕೊಂಡಿದ್ದಾರೆ.

ಇವರು ಪೆರುವಾಯಿ ಕಡಂಬಿಲ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಮತ್ತು ಹಸಿನಾ ದಂಪತಿಯ ಪುತ್ರ

Leave a Reply

Your email address will not be published. Required fields are marked *

error: Content is protected !!